Design: RK Bellur / RwB
ಗಾಡಿ ಓಡಿಸೋವಾಗ ಇದನ್ನ…
ಮನೇಲಿ ಮರೀಬೊದು.
ಕೈಗೆ ಹಾಕ್ಕೊಬೋದು.
ಸೀಟಿನ್ ಕೆಳಗೆ ಇಡ್ಬೋದು.
ಟ್ಯಾಂಕಿನ ಮೇಲೆ ಇಡ್ಬೋದು.
ಪಿಲಿಯನ್ ರೈಡರ್ ಕೈಲಿ ಕೊಡ್ಬೋದು.
ಬೈಕಿನ ಹ್ಯಾಂಡಲ್/ಕನ್ನಡಿಗೆ ನೇತಾಕ್ಬೋದು.
ತಲೆಗೂ ಹಾಕ್ಕೊಬೋದು.
ಹೆಲ್ಮೆಟ್ (ತಲೆಗೆ) ಹಾಕ್ಕೊಂಡ್ರೋ…ಬದ್ಕದ್ರಿ!
ಕಲೆ: ರಾಮಕೃಷ್ಣ ಬೆಳ್ಳೂರು
***
Related post:
