Archive for the 'Humour' Category

Hot Poli

April 15, 2014

RWB_HOTPOLI_150414

Pic: Bellur RK

A board found below Adyar Ananda Bhavan, 6th Cross, Malleswaram.

ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

April 8, 2014

ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!
(ಬೆಳ್ಳೂರು ರಾಮಕೃಷ್ಣ)

abb ki baar modi sarkar ಸರೀ…
ಅದನ್ನ ಹೀಗ್ ಹೇಳಿದ್ರೆ ಹೇಗೆ?
[ಅಣ್ಣಾವ್ರು style ಇನ್ 'ನೀ ನನ್ನ ಗೆಲ್ಲಲಾರೆ' ಟೈಟಲ್ ಸಾಂಗ್]

ಅಭಿಮಾನಿ ದೇವ್ರುಗಳಿಗೆಲ್ಲ ನಮಸ್ಕಾರ!
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ದೇಹಕ್ಕೆ ಬೇಕು ಉಪ್ಪು… ಹುಳಿ…ಖಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಬೀಗ್ ಕೋಳ್ಳಲಿ ನಂದು ನಾನೇ ಕೊಟ್ಟಿದ್ದು ಆಧಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಪರಕೆ ಪಾರ್ಟಿ ಕೈಲಾಗಲ್ಲ ಚಮತ್ಕಾರ.
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ದೇಶ ಆಗ್ಬೇಕು ಅಂದ್ರೆ ಉದ್ಧಾರ,
ಬರ್ಬೇಕು ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಕಾಂಗೈ ಎಷ್ಟೆ ಮಾಡ್ಲಿ ಗುಣಾಕಾರ ಭಾಗಾಕಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ನಮ್ ದೇಶ್ದಲ್ಲೇ ಹೇರ್ಕೊಳೋದು ಬೇಜಾನ್ ಬಂಗಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಸೋಮಾರಿ ಕಟ್ಟೆಲಿ ಕೂತ್ ಹೇಳ್ತಾನೆ ಹಳ್ಳಿ ಗಮಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ದೇಶ ಕಾಣತ್ತೆ ಪ್ರಗತಿ ಅಪಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ನೈವೇದ್ಯಕ್ಕೆ ಬೇಕೇ ಬೇಕು ಅಭಿಗಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಕಛೇರಿ ಬಲಕ್ಕೆ ಅಮಲ್ದಾರ, ಎಡಕ್ಕೆ ಹವಲ್ದಾರ
ಇಬ್ಬರೂ ಹೇಳಿದ್ದು: ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ರಂಗವಲ್ಲಿ ಮನೆಯ ಬಾಗಿಲಿಗೆ ಮಾಡುವ ಅಲಂಕಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಶುರು ಆದದ್ದು ಇಂದು ರಾಮನ ಅವತಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಬಿ.ಸಿ.ಸಿ.ಐ ನಲ್ಲೆಲ್ಲೆಲ್ಲೂ ಅವ್ಯವಹಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ದೇಹಕೆ ಉಸಿರೇ ಸದಾ ಭಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ರಾ..ರಾ,
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಐನೂರಾಒಂದು ಹೋಡೆದ ವೀರ ಲಾರಾ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಅನೇಕರು ಹಾಕುತ್ತಿದ್ದಾರೆ ಒಂದೇ ಝೇಂಕಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಎಲ್ಲರೂ ಸಾರ್ತಿರೋದು ಡಂಗೂರ:
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಆಂಧ್ರ ಫುಡ್ಡಲ್ಲಿ ಬೇಕು ಗೋಂಗೂರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ತುತ್ತುತ್ತೂ ತುತ್ತುತ್ತಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!
(ಬಂಗರಪ್ಪನವರಿಗೆ ಕ್ಷಮೆ ಇರ್ಲಿ)

Geography in Kannada Cinema

March 25, 2014

rwb_filmnameseries_1

rwb_filmnameseries_2

rwb_filmnameseries_3

rwb_filmnameseries_4

rwb_filmnameseries_5

(Click on the image to enlarge)

GEOGRAPHY in Kannada Cinema
[Collage series made from Kannada film names containing geographical locations in the title]
Concept & Design: Ramakrishna Bellur

Minimal Kannada Movie Poster (Amarashilpi Jakanachari)

March 21, 2014

rwb_jakanachari210314

 

Design: Bellur RK / Rambling with Bellur

Minimal Kannada Movie Poster (Auto Raja [1980])

March 21, 2014

rwb_autoraja210314

 

Design: Bellur RK / Rambling with Bellur

ಆಲ್-ಇನ್-ವನ್ ಪಾರ್ಟಿ (All-in-1-party)

March 20, 2014

rwb_all-in-party_200314

 

ಆಲ್-ಇನ್-ವನ್ ಪಾರ್ಟಿ
ರಚನೆ: ರಾಮಕೃಷ್ಣ ಬೆಳ್ಳೂರು

ಜಾತಕ ತೋರಿಸಿದಾಗ
ಜ್ಯೋತಿಷಿಯ ಬಳಿ ಇದ್ದ
ಗಿಳಿ ಎತ್ತಿತು ಒಂದು ಕಾರ್ಡು.
ಅದರಲ್ಲಿ ಬರೆದಿತ್ತು:
ಮಗುವಿನ ಹೆಸರು: ಕಮಲ
ಆಮ್ ಆದ್ಮಿಯ ಮಗಳು
ಹಸ್ತ ನಕ್ಷತ್ರ
ಸಧ್ಯಕ್ಕೆ ಇಂಡಿಪೆಂಡೆಂಟ್ ಆದರೂ
ಮುಂದೆ ಆಗುವಳು ಹೊರೆ ಹೊರುವ ಮಹಿಳೆ.
ಮನೆಗೆ ಬಂದೊಡನೆ ಪೊರಕೆಯಲ್ಲಿ
ದೃಷ್ಟಿ ತೆಗೆಯಲಾಯಿತು.

Minimal Kannada Movie Poster (Premada Kanike & Andaman)

March 19, 2014

rwb_fatherdaughter190314

 

Design: Bellur RK / Rambling with Bellur

Minimal Kannada Movie Poster (Aasegobba Meesegobba)

March 19, 2014

rwb_asegobbameesegobba190314

Design: Bellur RK / Rambling with Bellur

Canvassing…Then & Now!

March 12, 2014

rwbfbcanvassing2014

Women’s Day!

March 8, 2014

rwb_womensday_2014

Follow

Get every new post delivered to your Inbox.

Join 222 other followers