ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

April 8, 2014

ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!
(ಬೆಳ್ಳೂರು ರಾಮಕೃಷ್ಣ)

abb ki baar modi sarkar ಸರೀ…
ಅದನ್ನ ಹೀಗ್ ಹೇಳಿದ್ರೆ ಹೇಗೆ?
[ಅಣ್ಣಾವ್ರು style ಇನ್ ‘ನೀ ನನ್ನ ಗೆಲ್ಲಲಾರೆ’ ಟೈಟಲ್ ಸಾಂಗ್]

ಅಭಿಮಾನಿ ದೇವ್ರುಗಳಿಗೆಲ್ಲ ನಮಸ್ಕಾರ!
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ದೇಹಕ್ಕೆ ಬೇಕು ಉಪ್ಪು… ಹುಳಿ…ಖಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಬೀಗ್ ಕೋಳ್ಳಲಿ ನಂದು ನಾನೇ ಕೊಟ್ಟಿದ್ದು ಆಧಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಪರಕೆ ಪಾರ್ಟಿ ಕೈಲಾಗಲ್ಲ ಚಮತ್ಕಾರ.
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ದೇಶ ಆಗ್ಬೇಕು ಅಂದ್ರೆ ಉದ್ಧಾರ,
ಬರ್ಬೇಕು ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಕಾಂಗೈ ಎಷ್ಟೆ ಮಾಡ್ಲಿ ಗುಣಾಕಾರ ಭಾಗಾಕಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ನಮ್ ದೇಶ್ದಲ್ಲೇ ಹೇರ್ಕೊಳೋದು ಬೇಜಾನ್ ಬಂಗಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಸೋಮಾರಿ ಕಟ್ಟೆಲಿ ಕೂತ್ ಹೇಳ್ತಾನೆ ಹಳ್ಳಿ ಗಮಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ದೇಶ ಕಾಣತ್ತೆ ಪ್ರಗತಿ ಅಪಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ನೈವೇದ್ಯಕ್ಕೆ ಬೇಕೇ ಬೇಕು ಅಭಿಗಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಕಛೇರಿ ಬಲಕ್ಕೆ ಅಮಲ್ದಾರ, ಎಡಕ್ಕೆ ಹವಲ್ದಾರ
ಇಬ್ಬರೂ ಹೇಳಿದ್ದು: ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ರಂಗವಲ್ಲಿ ಮನೆಯ ಬಾಗಿಲಿಗೆ ಮಾಡುವ ಅಲಂಕಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಶುರು ಆದದ್ದು ಇಂದು ರಾಮನ ಅವತಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಬಿ.ಸಿ.ಸಿ.ಐ ನಲ್ಲೆಲ್ಲೆಲ್ಲೂ ಅವ್ಯವಹಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ದೇಹಕೆ ಉಸಿರೇ ಸದಾ ಭಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ರಾ..ರಾ,
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಐನೂರಾಒಂದು ಹೋಡೆದ ವೀರ ಲಾರಾ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಅನೇಕರು ಹಾಕುತ್ತಿದ್ದಾರೆ ಒಂದೇ ಝೇಂಕಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಎಲ್ಲರೂ ಸಾರ್ತಿರೋದು ಡಂಗೂರ:
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ಆಂಧ್ರ ಫುಡ್ಡಲ್ಲಿ ಬೇಕು ಗೋಂಗೂರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!

ತುತ್ತುತ್ತೂ ತುತ್ತುತ್ತಾರ
ಈ ಸರ್ತಿ ಗ್ಯಾರಂಟಿ ಮೋದಿ ಸರ್ಕಾರ!
(ಬಂಗರಪ್ಪನವರಿಗೆ ಕ್ಷಮೆ ಇರ್ಲಿ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: