Random Jottings on Facebook – 5

June 22, 2016

Left brain: Be the change.
Right Brain: ಚಿಲ್ಲರೆ ಬುದ್ಧಿ ತೋರಿಸ್ಬೇಡ.

***

ಹುಟ್ತಾ ಕಿತ್ & ಕಿನ್. ಬೆಳೀತಾ ಕಿತ್ಕೊಂಡ್ ತಿನ್.
– ಮಾಬಾರ್ತ

***

ನನ್ ಕಟಿಂಗ್ ನೋಡಿ ನಮ್ ಆಫೀಸಲ್ಲಿ ಒಬ್ಬರು ಕೇಳಿದ್ರು: ಯೇನ್ ಸಾರ್…Copa América ಇಂದ inspire ಆಗಿ ಈ ಸ್ಟೈಲಾ? ನಾನ್ ಹೇಳಿದೆ: ಇಲ್ಲ ಸಾರ್..ಕೋಪಾನೇ ನನ್ನಿಂದಾ inspire ಆಗಿದೆ.

***

It was at TK Vale that Baruvaahana’s step mom had got the huge paintings, hung inside the palace, framed. But now she had summoned the store owner and he was going to be imprisoned.
Why?
Because he sent the below SMS to Babruvaahana:
Dear Member,
Make Father’s Day Special!
Gift your dad a portrait package with Frame & Photo Mug @999 at TK Vale! T&C bit.ty/p1teeL

***

Which stotra do Auditors chant on Sunday?
‘Audit’ya hridaya!

On the same day what stotra do “auditees ” chant?
“rAmarakShAstotra” in the morning AND “aparAdhakShamApaNastotra” in the evening !

***

rwb-rajayoga-210616

ಬೆಳ್ಬೆಳಿಗ್ಗೆ ಅಣ್ಣಾವ್ರ ’ಕಾಮನಬಿಲ್ಲು’ ನೋಡಿದ್ದೇ ಯೋಗಾಯೋಗ!
(ಟೈಟಲ್ ಕಾರ್ಡ್ is the highlight ಅಂತ ಹೇಳ್ಬೇಕೆ?!)
[posted on the occasion of Yoga Day]

***

ಯೋಗ ಮಾಡದೆ ಇದ್ದ್ರೂ ಪರ್ವಾಗಿಲ್ಲ…. ಇಲ್ಲ color-color Mat ಹಿಡ್ಕೊಂಡ್ ಓಡಾಡಿ ಯೋಗಿಗಳಾಗಿ pose ಕೊಡಿ…OR ಇವತ್ತಾದ್ರೂ ಒಪ್ಪತ್ ಉಣ್ಣಿ..by default ಯೋಗಿಗಳಾಗ್ತಿರ!

***

THITHI Jokes –

ಬ್ರಿಟನ್ ಇಲ್ಲಿಂದ ಎಕ್ಸಿಟ್ ಆದ್ರು.
ಬ್ರಿಟನ್ EUಇಂದ ಎಕ್ಸಿಟ್ ಆದ್ರು.
ಬ್ರೆಕ್ಸಿಟ್ಟೋ ಗಿಕ್ಸಿಟ್ಟೋ, ನಮ್ದಂತೂ ಲಂಡನ್-ಗೆ ಡೈಲಿ ಎಂಟ್ರಿ ಎಕ್ಸಿಟ್ ಇದ್ದೇ ಇರತ್ತೆ.

———

ಗಾಯಿತ್ರಿ: ನಾನು, ನಮ್ಮೆಜ್ಮಾನ್ರು ಸಡನ್ ಆಗಿ ಡಿಸೈಡ್ ಮಾಡಿ ‘ತಿಥಿ’ ನೋಡಕ್ಕೆ ಹೋದ್ವಿ.
ಬೇಗ್ ಹೋಗಿದ್ದಿಕ್ಕ್ ಟಿಕೆಟ್ ಸಿಗ್ತು.
ಸಾವಿತ್ರಿ: ಸೇಯಿಂಗ್ ಮರ್ತೋದ್ಯಾ ಗಾಯಿತ್ರಿ – “ಅತೀ ವೇಗ, ‘ತಿಥಿ’ ಬೇಗ!

———

ಕೆಲವ್ರು ತಿಥಿಗೆ ಮುಂಚೆ ಟಿಕೆಟ್ ತೊಗೋತಾರೆ.
ಇನ್ನ್ ಕೆಲವ್ರು ತಿಥಿ ಆದ್ಮೇಲ್ ತೊಗೋತಾರೆ.

———

‘ತಿಥಿ’ ನೋಡಕ್ಕೆ ಅಂತ್ ಹೋದ್ರೆ, ಸಕತ್ ರಷ್!
ಸದ್ಯ ನಮ್ ತಿಥಿ ಆಗ್ಲಿಲ್ಲ!

***

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: