ಒತ್ತಕ್ಷರವಿಲ್ಲದ ಅಣ್ಣಾವ್ರ 76 ಚಿತ್ರಗಳ Complete list

September 6, 2016

ಅಣ್ಣಾವ್ರು ನಟಿಸಿರುವ ಚಿತ್ರಗಳ ಹೆಸರಿನ ವೈಶಿಷ್ಟ್ಯವೆಂದರೆ, ಒಟ್ಟು 76 ಚಿತ್ರಗಳ ಹೆಸರಿನಲ್ಲಿ ಒತ್ತಕ್ಷರಗಳಿಲ್ಲ.

• ಬೇಡರ ಕಣ್ಣಪ್ಪ ದಿಂದ ನಟಸಾರ್ವಭೌಮದವರೆಗೂ – 41 ಚಿತ್ರಗಳಲ್ಲಿ ಒತ್ತಕ್ಷರಗಳಿಲ್ಲ
• ರೌಡಿ ರಂಗಣ್ಣ ದಿಂದ ಶಬ್ಧವೇಧಿಯವರೆಗೂ – 35 ಚಿತ್ರಗಳಲ್ಲಿ ಒತ್ತಕ್ಷರಗಳಿಲ್ಲ
i.e. almost 37% of the names are without ಒತ್ತಕ್ಷರ.

ಒತ್ತಕ್ಷರವಿಲ್ಲದ ಅಣ್ಣಾವ್ರ 76 ಚಿತ್ರಗಳ Complete list ಇಲ್ಲಿದೆ (in order of release):
1. ಸೋದರಿ
2. ಸತಿ ನಳಾಯಿನಿ
3. ರಾಯರ ಸೊಸೆ
4. ಧರ್ಮ ವಿಜಯ
5. ಮಹಿಷಾಸುರ ಮರ್ದಿನಿ
6. ರಣಧೀರ ಕಂಠೀರವ
7. ಆಶಾಸುಂದರಿ
8. ದಶಾವತಾರ
9. ನಾಗಾರ್ಜುನ
10. ಗಾಳಿ ಗೋಪುರ
11. ಭೂದಾನ
12. ದೇವಸುಂದರಿ
13. ವಿಧಿ ವಿಲಾಸ
14. ಸಾಕು ಮಗಳು
15. ನಂದಾ ದೀಪ
16. ಗೌರಿ
17. ಜೀವನ ತರಂಗ
18. ಕುಲವಧು
19. ವೀರ ಕೇಸರಿ
20. ನವಕೋಟಿ ನಾರಾಯಣ
21. ಸಂತ ತುಕಾರಾಂ
22. ತುಂಬಿದ ಕೊಡ
23. ಮುರಿಯದ ಮನೆ
24. ನಾಂದಿ
25. ನಾಗಪೂಜ
26. ಮಹಾಸತಿ ಅನುಸೂಯ
27. ಇದೇ ಮಹಾ ಸುದಿನ
28. ಮದುವೆ ಮಾಡಿ ನೋಡು
29. ಕಠಾರಿ ವೀರ
30. ತೂಗುದೀಪ
31. ಕಿಲಾಡಿ ರಂಗ
32. ಮಧು ಮಾಲತಿ
33. ಗಂಗೆ ಗೌರಿ
34. ರಾಜಶೇಖರ
35. ಬಂಗಾರದ ಹೂವು
36. ಜೇಡರ ಬಲೆ
37. ಗಾಂಧಿನಗರ
38. ಮಹಾಸತಿ ಅರುಂಧತಿ
39. ಸರ್ವಮಂಗಳ
40. ಬೆಂಗಳೂರು ಮೇಲ್
41. ನಟಸಾರ್ವಭೌಮ
42. ಧೂಮಕೇತು
43. ಮಾರ್ಗದರ್ಶಿ
44. ಭಲೇ ರಾಜ
45. ಕರುಳಿನ ಕರೆ
46. ಹಸಿರು ತೋರಣ
47. ಭೂಪತಿ ರಂಗ
48. ಭಲೆ ಜೋಡಿ
49. ಬಾಳು ಬೆಳಗಿತು
50. ಪರೋಪಕಾರಿ
51. ಬಾಳ ಬಂಧನ
52. ಕುಲಗೌರವ
53. ತಾಯಿ ದೇವರು
54. ಸಿಪಾಯಿ ರಾಮು
55. ನಂದ ಗೋಕುಲ
56. ಬಿಡುಗಡೆ
57. ಗಂಧದ ಗುಡಿ
58. ಬಂಗಾರದ ಪಂಜರ
59. ಎರಡು ಕನಸು
60. ಮಯೂರ
61. ಬಡವರ ಬಂಧು
62. ಒಲವು ಗೆಲವು
63. ಶಂಕರ್ ಗುರು
64. ಹುಲಿಯ ಹಾಲಿನ ಮೇವು
65. ವಸಂತ ಗೀತ
66. ಹಾವಿನ ಹೆಡೆ
67. ಕೆರಳಿದ ಸಿಂಹ
68. ಹೊಸ ಬೆಳಕು
69. ಹಾಲು ಜೇನು
70. ಚಲಿಸುವ ಮೋಡಗಳು
71. ಸಮಯದ ಗೊಂಬೆ
72. ಯಾರಿವನು?
73. ಅಪೂರ್ವ ಸಂಗಮ
74. ಅನುರಾಗ ಅರಳಿತು
75. ಗುರಿ
76. ಪರಶುರಾಮ

Advertisements

2 Responses to “ಒತ್ತಕ್ಷರವಿಲ್ಲದ ಅಣ್ಣಾವ್ರ 76 ಚಿತ್ರಗಳ Complete list”


  1. […] ಒತ್ತಕ್ಷರವಿಲ್ಲದ ಅಣ್ಣಾವ್ರ 76 ಚಿತ್ರಗಳ Complet… […]

  2. Srinivasamurthy T S Says:

    Excellent compilation


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: