Random Jottings on Facebook – 10

February 28, 2017

She can manage both tress and stress better than him.
***
Women like everything matching matching. It starts right at the beginning: XX
***
ಜೀವನದಲ್ಲಿ ’ಪಿರ್ಚು’ಯಾಲಿಟಿ ಬರಬಾರದು ಎಂದರೆ ಸ್ಪಿರಿಚುಯಾಲಿಟಿ ಬರಬೇಕು.
***

The Bhu-loka refers to Gross/Physical Universe. The Bhuva and Suvar Lokas are Subtle Universes. But while driving a vehicle in Bhu loka, many of us instead of scolding in a subtle way, get wild and use gross cuss words and send the others to Suvar loka!

***

ALLIGATOR is one who makes Allegations!

***

When everything in life goes in a rhythm, we can call it algorithm.

***

ಆಧ್ಯಾತ್ಮದಲ್ಲಿ ಜಾಗೃತ್-ಸ್ವಪ್ನ-ಸುಶುಪ್ತಿ ಅಲ್ಲದೆ ನಾಲ್ಕನೇ ಸ್ಥಿತಿ ಒಂದಿದೆ. ಕಾಯಿ ತುರೀಬೇಕಾದ್ರೆ ಆ ಸ್ಥಿತಿ ತಲುಪ್ತೇವೆ. ಅದೇ ತುರಿಯಾವಸ್ತೆ.

***

Ever since the first sin happened, lot of sins have happened since then. All are partially blind, deaf and dumb to their own sins since then.

***

ಸುಮಾರ್ ದಿವಸದ್ ಮೇಲ್ ಶಿವಕಾಶಿಲಿರೋ ಸ್ನೇಹಿತ ಬಂದ ಮನೇಗೆ. “ಯೇನ್ ಮೂರ್ತಿ, ಎಷ್ಟ್ ದಿವಸ ಆಯ್ತು ನೋಡಿ. ಹೆಂಗಿದ್ಯಾ? ಪಟಾಕಿ ಕಂಪನಿ ಹೆಂಗ್ ನಡೀತಿದೆ?” ಅಂತ ಕೇಳ್ದೆ. “ನಂಗೇನಯ್ಯ, ಭಾಳಾ phosphorus ಆಗಿದೀನಿ” ಅನ್ನೋದೇ?!

***

ಟೋಕನ್ ತೊಗೊಂಡಮೇಲೆ ಇಡ್ಲಿ ಬರೋದು ತಡ ಆಗಬೋದು. ಆದ್ರೆ ಬಂದೇ ಬರತ್ತೆ. ಯಾವುದೇ ಕಾರಣಕ್ಕೂ “ನಂದೆಲ್ಲಿಡ್ಲಿ” ಅಂತ ಕೇಳ್ಬೇಡಿ.

***

ಸಣ್ ವಯಸ್ಸಲ್ಲಿ ಫೈಟರ್ ಶೆಟ್ಟಿ ಕೂಡ ವಿ.ವಿ.ಪುರದೋನು ಅನ್ಕೊಂಡಿದ್ದೆ.

***

In yesterday’s Panchanga, it says CHANDRA DARSHANA. No wonder MOONLIGHT won.

***

We’ve been ‘Saying it with SILK’ in all functions since aeons! Dairy Milk has realised it only now.

***

While romancing and singing, “LA LA” Land.
While singing and putting the kid to sleep, LALI Land.

***

ಗಾಡಿ ಹೆಂಗ್ ಓಡತ್ತೆ ಅಂತ ನೋಡಕ್ಕೆ ಡ್ರೈವ್ ಮಾಡಿದ್ರೆ ಟೆಸ್ಟ್ ಡ್ರೈವ್ ಆಗತ್ತೆ. ಬಟ್ ಮನುಷ್ಯಂಗ್ ಟಿಕಲ್ ಆಗತ್ತೋ ಇಲ್ವೋ ಅಂತ ಟೆಸ್ಟ್ ಮಾಡಿದ್ರೆ, ಅದು ಟೆಸ್ಟ್ ಟಿಕಲ್ ಆಗಲ್ಲ.

***

ನಾವ್ ಚಿಕ್ಕೋರಿದ್ದಾಗ ಥತ್ತೇರೆಕಿ ಅಂದ್ರೆ ಈ ಕಾಲದ್ ಎಫ್ ವರ್ಡ್ ಬಳಸಿದ್ ಲೆಕ್ಕ.

***

ಏನ್ರಿ, ರೋಟಿ ಬಂದ್ ಹತ್ತು ನಿಮಿಷ ಆಯ್ತು. ದಾಲ್ ತರಕ್ ಇಷ್ಟ್ ಹೊತ್ತಾ?

ಸಾರ್, ನಮ್ ಹೋಟೆಲ್ ಹೆಸರು ಅದಕ್ಕೆ ’ದಾಲ್ ತಡ್ಕಾ’ ಅಂತ ಇಟ್ಟಿರೋದು.

***

ಬಿಸಿಲಿಗೆ ಹೋಗಿರೋದ್ರ sine, tan ಆಗಿದೀವಿ ಅನ್ನೋ cos. ಬಟ್ ಪರಂಗಿಗಳಿಗೆ ಬಿಸಿಲಲ್ಲಿ ಬಿದ್ಗೊಳೋದೆ theet-A. ಹಂಗ್ ನೋಡಿದ್ರೆ tan,gentಗಿಂತ ಲೇಡಿ ಮೇಲೇ ಎದ್ ಕಾಣೋದು. ಬೀಚಲ್ Tan theta ಗೋಸ್ಕ್ರ ಬಿದ್ಗೊಳೋರ್ಗೆ ಸ್ಯಾಂಡ್ ಈಸ್ Cot theta.

***

ಆಫೀಸಲ್ಲಿ ನಮ್ಮಲ್ ಒಬ್ರಿಗೆ ಹುಷಾರಿಲ್ಲ. ಆಸ್ಪತ್ರೇಲಿದಾರೆ. ಆಫೀಸಿಂದ ಒಬ್ ಮಂಡ್ಯದ ಹೈದ ಅವರನ್ನ ನೋಡ್ಕೊಂಡ್ ಬಂದ. “ಯೇನ್ ಮಹೇಶ, ಹೆಂಗಿದಾನ್ ಸುಬ್ಬು ” ಅಂತ್ ಕೇಳ್ದೆ. ಅವ್ನು ಶುರು ಹಚ್ಕೊಂಡ ನೋಡಿ: “ಸಾರ್ ಪದೆ ಪದೆ ಜರ ಬತ್ತಿದೆ ಅಂತಿದ್ರಲ್ಲ ಸಾ. ದುರ್ಮಾಂಸ ಬೆಳ್ಕಂಡದೆ ಒಟ್ಟೆಗೂ ಕರ್ಳ್ಗೂ ಮದ್ಯೆ. ಹರಿಣಿ ಪ್ರಾಬ್ಲಂ ಸಾ. ಸಣ್ದಾಗಿದ್ದಾಗ್ಲೆ ತೆಗೆಸ್ಬೇಕಂತೆ” ಅಂದ.

ಒಂದ್ ಕ್ಷಣ ಆದ್ಮೇಲ್ ಹೊಳೀತು, ಅದು ಹರಿಣಿ ಅಲ್ಲ, ಹರ್ನಿಯ ಅಂತ.

***

Spiritual progress is possible ONLY if you’re interested in TK*.
*True Knowledge

***

ಐ.ಪಿ.ಎಲ್. ಹರಾಜಿನಲ್ಲಿ ಅನ್ಸೋಲ್ಡ್ ಪ್ಲೇಯರ್ ಯಾರ್ಗಾದ್ರು ನಿಜವಾದ ಆಧ್ಯಾತ್ಮದ ಜ್ಞಾನ ಇದ್ದದ್ದೇ ಆದ್ರೆ, ಅವನಿಗೆ ಖುಷಿ ಆಗತ್ತೆ. ಏಕೆಂದರೆ ಅವನಿಗಾದದ್ದು ಶೂಣ್ಯ ಸಂಪಾದನೆ.

***

ಐ.ಪಿ.ಎಲ್. ಹರಾಜಿನಲ್ಲಿ ಅನ್ಸೋಲ್ಡ್ ಪ್ಲೇಯರ್ ಯಾರ್ಗಾದ್ರು ನಿಜವಾದ ಆಧ್ಯಾತ್ಮದ ಜ್ಞಾನ ಇದ್ದದ್ದೇ ಆದ್ರೆ, ಅವನಿಗೆ ಖುಷಿ ಆಗತ್ತೆ. ಏಕೆಂದರೆ ಅವನಿಗಾದದ್ದು ಶೂಣ್ಯ ಸಂಪಾದನೆ.

***

To achieve anything, it should be ek kadam…not ekdam.

***

Anthem is national. Anathema is notional. Nation’s notion is making anthem anathema.
|| ಅಣ್ತಮ್ಮ ಉವಾಚ ||

***

ಬಿ.ಡಿ.ಎಸ್.ಎಂ. english ಅರ್ಥ ಗೊತ್ತೇ ಇದೆ.
ಕನ್ನಡದಲ್ಲೂ ಕರೆಕ್ಟಾಗಿ ಫಿಟ್ ಆಗತ್ತೆ:
ಬಂಧನ-ದಬ್ಬಾಳಿಕೆ-ಶರಣಾಗತಿ-ಮೈಹಿಂಸಾರಸಿಕ
ಒಳ್ಳೆ ಅರ್ಥ ಬರೋ ಹಾಗೂ ಬರೀಬಹುದು:
ಬಹಳ ದೊಡ್ಡ ಶ್ರೀಮಂತ ಮನುಷ್ಯ

***

3 ಜನ ಕೂರೋ 6 ಕಡೆ ಜನ ಕೂತ್ರೆ?
ಆರ್ಥಿಕ ಬಿಕ್ಕಟ್ಟು.

***

ಮೊನ್ನೆ ಫ್ರೆಂಡ್ ಜೊತೆ ಅವನ ಗಾಡೀಲಿ ಹೋಗ್ತಿದ್ದೆ. ಎಷ್ಟು ಕೊಡತ್ತೆ ಮೈಲೇಜ್ ಅಂತ್ ಕೇಳ್ದೆ. “ಕಮ್ಮಿ ಮೈಲೇಜ್. ಹತ್ತು ಬಂದ್ರೆಚ್ಚು. ಫ್ಯೂಯೆಲ್ ಜಾಸ್ತಿ ಕುಡಿಯತ್ತೆ” ಅಂದ. ಆಗ್ ಅವನಿಗ್ ಹೇಳ್ದೆ. ನಿಂದು ಕಾರ್ ಅಲ್ಲ. ಇಂಧನ ಪಿಶಾಚಿ ಅಂತ.

***

Cricket and Weddings will be better without an overdose of ?
Bouncers.

***

In Space-age nimma ma’NASA’bheeshtagalu neraverali. Innashtu rocket haar’ISRO’.

***

ಸಣ್ ವಯಸ್ಸಲ್ಲಿ, ದುಡ್ಡಿರ್ತಿರ್ಲಿಲ್ಲ. ಚಾಕ್ಲೇಟ್ ತಿನ್ನಕ್ ಆಸೆ. ಡೈರಿ ಮಿಲ್ಕ್ ಎಲ್ಲ ಕನಸಿನ ಮಾತು. ಏನ್ easiest option? ಅಡಿಗೆ ಮನೆ ಖಾಲಿ ಇದ್ರೆ ಸಾಕು, ನುಗ್ಗಿ, ಮನ್ಸಲ್ಲಿ ಡೈರಿ ಮಿಲ್ಕ್ ನೆನೆಸ್ಕೊಂಡ್ ಒಂದೆರಡ್ಮೂರ್ ಸ್ಪೂನ್ ಬೋರ್ನ್ವೀಟ ಪುಡಿ ಬಾಯ್ಘಾಕ್ಕೊಂಡ್ ಓಡು.

***

ಅಣ್ಣಾವ್ರಂತೆ ಹಂಬಲ್ ಆಗಿರಬೇಕೆನ್ನುವ ಹಂಬಲ.

***

ನಮ್ ಕಾಲ್ದಲ್ಲಿ ಮಾರ್ಕ್ಸ್ ಕಮ್ಮಿ ತೆಗೆದ್ರೆ ಸಾಮಾನ್ಯವಾಗಿ ಎಲ್ಲಾರ್ ಮನೆ ದೊಡ್ಡೋರು ಹೇಳ್ತಿದ್ದಿದ್ದ್ ಒಂದೇ ಡೈಲಾಗ್: ಓದ್ ಬಿಟ್ಬಿಡು. ಒಂದ್ ಅಂಗಡಿ ಹಾಕ್ಕೊಡ್ತೀವಿ.
ನನಗ್ ಆ ಡೈಲಾಗ್ ಕೇಳಿದ್ರೂ ಭಯ: ಬಿಕಾಜ಼್ ಸರ್ಯಾಗ್ ಚಿಲ್ರೆ ಕೊಡಕ್ ಬರಕ್ಕಿಲ್ಲ. ಲೆಕ್ಕ್ದಲ್ಲಿ ಹಿಂದೆ. ಊಟ್ದಲ್ ಮುಂದೆ.

***

ದೊಡ್ಡದೋ ಚಿಕ್ಕದೋ, ಮೊದಲಿನಿಂದಲೂ ಪದಗಳನ್ನು ತುಂಡ್ ಮಾಡಿ ಕರೆಯೋದು ನಮ್ಮ ವಾಡಿಕೆ. For example ಕಿರಿಕಿರಿ. ಕಿರಿಕಿರಿ ಅಂದರೆ ತೊಂದರೆ. ಕಿರಿಕಿರಿ ಅನ್ನೋ ಪದ ಪೂರ್ತಿ ಹೇಳಕ್ಕೇ ಕಿರಿಕಿರಿ ಅಂತ್ಲೋ ಏನೋ ಅದನ್ನ ತುಂಡ್ ಮಾಡಿ ’ಕಿರಿಕ್’ ಅಂತಾಯ್ತು ಎಂದು slang ಪುರಾಣದಲ್ಲಿ ಸೂತ ಪುರಾಣಿಕರು ಶೌನಕಾದಿಮುನಿಗಳಿಗೆ ಹೇಳಿದರೆಂದು ಕನ್ಸ್ ಬಿದ್ದಾಗ ಎದ್ದೆ.

***

She asked for ‘Lal Bhatthi’. She got ‘Menada Bhatthi’.

***

मिस को किस देनेवाला ही था
किस्मिस देके मिस बोली
किस मिस हुआ थो भी परवाह नहीं जनाब
नेवर मिस ए किस्मिस

***

ಗಂಡ (ಇಸ್ರೋ ಸೈನ್ಟಿಸ್ಟ್): ಹೇಳಿದ್ ಅರ್ಥ್ವಾಯ್ತೇನೆ?
ಹೆಂಡತಿ: ಅದೇನ್ ಹೇಳ್ತೀರೋ ಎಲ್ಲ ತಲೆ ಮೇಲೇ ಹೋಗತ್ತೆ…ಎಲ್ಲ ಘಾಳೀಗ್ ಬಿಟ್ಟಂಗ್ ಮಾತಾಡ್ತೀರಪ್ಪ…

***

ಯಾವಾಗ್ಲು ಇನ್ನೊಬ್ರನ್ನ್ ಎಕ್ಸೋರು ಎಲ್ಲಿರ್ತಾರೆ?
ಎಕ್ಸೋಸ್ಫಿಯರಲ್ಲಿ

***

Some: O Premi
Sinamma: Don’t Prey me! Pray for me!

***

ಕೆಲುವ್ರು ಹೋಬಿಟ್ರೆ ನಿಂತಿರೋ ಕೆಲ್ಸ ಬೇಗಾಗತ್ತೆ ಅಂತ ಗೊತ್ತಾಯ್ತಾ?

***

Perhaps
the heart
looks white
devoid
of blood.

Perhaps
the heart
looks black
devoid
of love.

***

SIN-amma’s last resort was GOLDEN BAY. Latest will be IRON BAY.

***

ಅಮ್ಮ ಇದ್ದಾಗ: ಜಯಲಲಿತಾ ಇರ್ಬೇಕು.
ಅಮ್ಮ ಹೋದ್ಮೇಲೆ: ಜೈಲ್ ಅಲೀತಾ ಇರ್ಬೇಕು.

***

News that might be:
SHE SUFFERS HEART ATTACK. HOSPITALISED.

***

Food. Money. Shelter. Job. Power. Love. Knowledge. Peace. Liberation and so on. Each one of us are seeking something or the other. Now you know why we are all alm aadmis.

***

ಪ್ರಿಯತಮ

ಅವಳ ನೆನಪ
ಹಿಡಿದು ಹೋದ
ಅವಳ ಅರಸಿ

ಹೆದರುತ್ತಲೇ ಹೇಳಿದ
ಚೆಲುವೆ, ಆಗ ಬಯಸುವೆ
ನಾ ನಿನ್ನ ಪ್ರಿಯತಮ

ಕೊಂಚವೂ ತಡವರಿಸದೇ
ನುಡಿದಳು… ಬೇಡ ಗೆಳೆಯ
ಆಗು ನೀ ನನ್ನ ಪ್ರಿಯ ತಮ್ಮ

***

repati rozu rose rozu.

***

Roz badhta hoon jahaan se
wahin laut ke jaata hoon
Kal ek roz jahaan bhi chalo
rose ki guldaston se takrata hoon

***

The leader of the party was AMMA.
The party name’s acronym anagrams to AM A KID.

***

They fell prey to her election SOPS. They didn’t expect Sasikala-OPS, together SOPS.

***

Instead of naming it ‘Maharaja Mac Junior’, they could have very well named it ‘Yuvaraja Mac’.
#mcdonalds

***

ಡಾಟ್ ನೆಟ್ ಡಾಟ್ ಇನ್ : ಒಂದ್ ಡಾಟ್ ಕುಂಕುಮ ಇಟ್ಟು ನೇಟ್ಟಿಗೆ ಒಳಗೆ ಪ್ರವೇಶ ಮಾಡುವಿಕೆ.
ಡಾಟ್ ಆರ್ಗ್: ಹೆಂಗಸರು ಡಾಟ್ ಕುಂಕುಮ ಇಟ್ಟುಕೊಳ್ಳೋದು ಪದ್ಧತಿ. ಅವರಲ್ಲಿ ಆರು ಗುಣಗಳು ಉಂಟು ಎಂಬ ನಂಬಿಕೆ. ಹೆನ್ಸ್ ಡಾಟ್ ಆರ್ಗ್.

***

ಬೈಯ್ಯೋ ಡೀಗ್ರೇಡಬಲ್: ಇನ್ನೋಬ್ರನ್ನು ಬೈದು ಡೀಗ್ರೇಡ್ ಮಾಡುವ ಪ್ರಕ್ರಿಯೆ.

***

Sasikala anagrams to Alas Saki!

***

ಬಾಕ್ಸಿಂಗ್ ಪಟು ಟ್ರೇನಿಂಗ್ ಮಾಡ್ತಾ ಯೋಚಿಸ್ತಿದಾನೆ: ಒಂದ್ ಕಡೆ ಪಂದ್ಯಕ್ಕೆ ತಯಾರಿ ಮಾಡ್ಕೋಬೇಕು. ಇನ್ನೊಂದ್ ಕಡೆ ಹೆಂಡತಿ ಪೀಡ್ಸಾಟ. ಸೈಟ್ ತೊಗೊಂಡಿದ್ದಾಯ್ತು, ಪೂಜೆ ಮಾಡಿ ಮನೆ ಕಟ್ಸೋಣ ಅಂತ. ಪೂಜೆಗೆ ಶಾಸ್ತ್ರಿಗ್ಳು ಕೊಟ್ಟಿರೋ ಡೇಟ್ ನೋಡಿದ್ರೆ: ಬೆಳ್ಬೆಳಿಗ್ಗೆ ಪೂಜೆ. ಸಂಜೆ ಪಂದ್ಯ. ಈ ಡೇಟ್ ಬಿಟ್ರೆ ನೆಕ್ಸ್ಟ್ ಗುರುಬಲ ಬರೋದು ಎರಡ್ ವರ್ಷದ್ ನಂತರವೇ.
***
ಪಂದ್ಯ ಮುಗಿದಮೇಲೆ ಹೆಂಡತಿ ಕೇಳ್ತಾಳೆ: ಪ್ರತಿ ಸಲ ಗೆಲ್ತಿದ್ರಿ. ಇವತ್ತ್ಯಾಕ್ರೀ, ಸೋತಿದ್ದು?
ಪಟು: ಬೆಳ್ಬೆಳಿಗ್ಗೆ ’ಗುದ್ದೋ ಪೂಜೆ’ ಅಲ್ಲ…’ಗುದ್ದಲಿ’ ಪೂಜೆ ಅಲ್ವಾ ಮಾಡಿದ್ದು! ಅದಿಕ್ಕೆ.

***

Student was a music lover. He hated Science. Teacher understood this and asked : saare gamma padh unease-aa?

***

Temple going people are very ಗುಡಿ ಗುಡಿ types.

***

OPS turns to OOPS!

***

Amma’s assets has become TN’s liability.

***

What comes in place of ?
26.3 – – – 9 – – – 74 – – – ?

***

Even if it took four years To get her, it still meant four years Together.

***

ಕೆಲವರಿಗೆ ಹುಡುಗಿ ಹುಡುಕೋಕ್ಕೆ ಅದೇನ್ ಪಾಟಿ ಜನ ಸಹಾಯ ಮಾಡ್ತಾರೆ… ನನಗೆ ಸಹಾಯ ಮಾಡಿದ್ದು ಒಂದೇ ಪಾಟಿ!

***

ನಮ್ ಆಫೀಸ್ ಪಕ್ಕದ್ compoundಅಲ್ಲಿ mixture ಮಾಡ್ತಾರೆ.
*ಶ್ರೀ ವೆಂಕಟೇಶ್ವರ ಸ್ವೀಟ್ ಸ್ಟಾಲ್ ಕಿಚನ್

***

Long ago, there was a time when myself and my cousin Sudheer Kudvalli would remember each and every word from each and every article written by Nirmal Shekar, former Sports Editor of The Hindu and former editor of Sportstar, who passed away on the first of this month.

For the kids of my generation, interested in reading about sports, Nirmal Shekar was one of the few REAL writers around because he didn’t just report. He wrote from the heart.

We would have watched the complete match. Still some of us diehard fans of reading sports articles would wait to read the next morning’s article to see how Nirmal Shekar, R Mohan, Vijay Lokapally, Harsha Bhogle, Raju Bharathan…. wrote what we didn’t /failed to see. Their single word was worth a thousand pictures!

Nirmal became synonymous with The Hindu’s coverage of tennis, especially Wimbledon. He also reported extensively on big-ticket events like the Australian Open and the Davis Cup. He made the phrase “Sport, as in life” his signature. His passion for sports was unparalleled.

His articles on Roger Federer, Sachin Tendulkar and Michael Schumacher made him a household name in the south.

What made his writing unique was that he brought in life’s perspective and tried understanding the psychology of sports and fit sports into the wider context, rather than stick to the backhands and the cover drives alone.

Will miss the calmness in his writing.

***

रैस बात, जमी । रईस, बात नहीं जमी ।

***

ಮಹಿಳೆಯರ ಸೀಟಲ್ಲಿ ಗಂಡಸರು ಕೂತರೆ ಮಹಿಳೆಯರು ಬಂದಾಗ ಎದ್ದೇಳಲೇಬೇಕು. ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?

***

CHINAMMAsterstroke!
For many aspirants, Chinnamma put Chilakamma!

***

To me, ATM will always stand for
Any Time Music.

***

ONE simple STEP to find your Friend on FB:

If you want to find a friend or an acquaintance, don’t waste time searching for him/her. Simply find Praneshachar Kadalabal.
Because all your friends are already his friends!

***

ಪ್ರಪಂಚದಲ್ಲಿ ಇರೋ ಎಲ್ಲರಿಗೂ ಸೂರ್ಯನ್ನ ಕಂಡರೆ ಎಷ್ಟು ಹೊಟ್ಟೆ ಉರಿ ಅಂದ್ರೆ… ಅವ ಸಣ್ಣವನಿದ್ದಾಗ ನೋಡ್ತೀವಿ, ಆನಂದಿಸ್ತೀವಿ. “ಎಷ್ಟು ದುಂಡ್ ದುಂಡ್ಗೆ ಕೆಂಪ್ಗಿದಾನೆ” ಅಂತಾ ಕವಿತೆ ಬರ್ಯೋದೇನು, ಚಿತ್ರ ಬಿಡಿಸೋದೇನು…

ಅದೇ ಅವ ಬೆಳೀತಾ ಬೆಳೀತಾ ಚೆನ್ನಾಗಿ ಪ್ರೋಗ್ರೆಸ್ ಆಗಕ್ಕೆ ಶುರು ಆಗ್ತಾನೆ ನೋಡಿ, ಅವನನ್ನು ನೋಡಕ್ಕೇ ಆಗಲ್ಲ. ಅವನು ಶೈನ್ ಆಗೋದು ಎಲ್ಲರ ಕಣ್ಣಿಗೂ ಚುಚ್ಚತ್ತೆ!

ಕೊನೇಗೆ ಅವ ಮುಳುಗಬೇಕಾದ್ರೆ ಆನಂದಿಸ್ತೀವಿ. ಅಯ್ಯೋ! ಮುಳುಗಿ ಹೋಗ್ತಿದಾನಲ್ಲ, ಅಂತಾ ಯಾರಿಗೂ ಅನ್ನಿಸೋದಿಲ್ಲ. ಯಾರಿಗೂ ಅವನನ್ನ ಕಾಪಾಡೋಣ, ಕೈ ಚಾಚಿ ಮೇಲಕ್ಕೆ ಎತ್ತೋಣ ಅನ್ನೋ ಬುದ್ಧಿ ಇಲ್ಲ. ಅವ ಮುಳುಗ್ತಿದ್ರೆ, ಎಲ್ರೂ ಫೋಟೋ ತೆಗೀತಾರೆ.

***
ಯಾರಾದ್ರೂ ಮುಳುಗ್ತಿದ್ರೆ, ಇಲ್ಲ ಕಷ್ಟದಲ್ಲಿದ್ದ್ರೆ ಫೋಟೋ ತೆಗೀಬೇಡಿ (ಶೂಟಿಂಗೂ ಮಾಡ್ಬೇಡಿ). ಸೂರ್ಯ ಬೇರೆ, ಮನುಷ್ಯ ಬೇರೆ. ಸೂರ್ಯ ಮುಳುಗಿದ್ರೂ ವಾಪಸ್ ಮೇಲೆದ್ದೇಳ್ತಾನೆ. ಮನುಷ್ಯರಿಗೂ ಸೂರ್ಯ ಆ ಶಕ್ತಿ ನೀಡಲಿ!

***

Wrote this as a tribute to Smt.Jalaja Gangur.
Have tried to make a poem out of the titles of her books and have used her ‘ankithanaama’ as the main theme.

ಭಕ್ತಿ ಕಡಲಲಿ ಬಾಳುವ ಜಲಜೆ

ಅರ್ಪಣೆ: ಶ್ರೀಮತಿ ಜಲಜಾಬಾಯಿ ಶ್ರೀಪತಿ ಆಚಾರ್ಯ ಗಂಗೂರು

ಪಂಚಪದಕದ ಹಾರವ ಧರಿಸಿ ಕಡಲಪುರದಿ ನೆಲೆಸಿಹ
ವಾರಿಧೀಶನ ಮರುತಮತದ್ ಹಕ್ಕಿಯು
ಕರ್ಣಾನಂದವ ನೀಡಿದ ದ್ವೈತ ದುಂದುಭಿಯ ನಾದವ ಕೇಳಿ
ದರುಶನ ಪಡೆಯಿತು ಹರಿದಾಸಪಾದಪದ್ಮಾರಾಧಕರ
ಮೇಳವ ಅವನಿಯ ಅಪ್ಸರೆಯ ಮಡಿಲಲ್ಲಿ

ರಾಯರ ಕುಸುಮಾಂಜಲಿಯ
ಅನವರತ ಮನದಲಿ ನೆನೆಯುತ
ಸಹ್ಯಾದ್ರಿಯ ಸಂಚಾರವೆಸಗಿ
ಕ್ಷೇತ್ರ ಮಂದಾರ ಪರ್ವತದಿ ಕಂಡಿತು
ಜ್ಞಾನಗಂಗೋತ್ರಿಯಲಿ ಭಕ್ತಿಯೆಂಬ ಬೆಟ್ಟದ ತಾವರೆಯ

ಶ್ರೀ ಕೃಷ್ಣ ಶೃಂಗಾರ ವಿಲಾಸವ ಸ್ಮರಣೆಯ ಮಾಡುತ
ಕಣ್ತುಂಬ ನೋಡುತ ಶ್ರೀಮಂತ ಭೂರಮೆಯ
ಶರಧಿಪುರೇಶ ಸದಾ ವಿಹರಿಸುವ ಸುನಾದಮಾಧುರ್ಯವೆಂಬ ವನದಿ
ದಾಸ ಸಾಹಿತ್ಯದ ಹೂಗುಚ್ಛ ಕಂಡು
ನಿಬ್ಬೆರಗಾಗಿ ಅನುಭವಿಸಿತು ಅನುಭಾವ ಅನುಭೂತಿಗಳ

ಕಡಲಿನ ಮೇಲೆ ಹಾರುತ ಹೊಳೆಯಿತು
ಸತ್ಯ ದರುಶನ ಮಾಡಿಸಿ ಮುಕ್ತಿಮಾರ್ಗದಿ ನಡೆಸುವವ
ರಾಮನು ನೀನೇ ಕೃಷ್ಣನು ನೀನೇ
ಶರಧಿಪುರೇಶ ನಮ್ಮ ಕಡಲಪುರೇಶ
ಜಲಜೆಯ ಪಿಡಿದಿಹ ಶ್ರೀಪತಿ ವಾರಿಧೀಶ

ರಚನೆ: ರಾಮಕೃಷ್ಣ ಬೆಳ್ಳೂರು

***

ರೋಟಿ ಚೆನ್ನಾಗಿಲ್ದಿದ್ರೆ?

ಛಿ-ರೋಟಿ.

***

ಹರ್ಷವಾಗಿದ್ದಾಗ harsh ಮಾತೇಕೆ?
ಒರಟು ಮಾತೇ hurt ಮಾಡೋದು ಜೋಕೆ.

***

ಕಾಲ್ ಮೇಲ್ ಕಾಲ್ ಹಾಕ್ಕೊಂಡ್ ಕಾಲ್ ಮೇಲ್ ಕಾಲ್ ಮಾಡೋರ್ ಕಾಲ್ ಎಳ್ಯಕ್ಕ್ ಕಾಲ ಬತ್ತದೆ…

***

ಸೈಸ್ನ್ಸ್ ಟೆಸ್ಟು. ಟೀಚರ್ ಬೋರ್ಡ್ ಮೇಲೆ ಕೊಶ್ಚನ್ಸ್ ಬರ್ಯಕ್ಕ್ ಶುರು ಮಾಡಿದ್ರು.
ಫಸ್ಟ್ ಕೊಶ್ಚನ್: ಡ್ರಾ ದಿ ಡಿ.ಎನ್.ಎ. ಸ್ಟ್ರಕ್ಚರ್.
ಕೊನೆ ಕೊಶ್ಚನ್ ಬರ್ಯೋ ಹೊತ್ತಿಗೆ ಕೆಲವು ಲಾಸ್ಟ್ ಬೆಂಚ್ ಹುಡುಗ್ರು ಟೀಚರ್ ಜಡೆ ನೋಡ್ಕೊಂಡೇ ಡಿ.ಎನ್.ಎ. ಡ್ರಾಯಿಂಗ್ ಬರ್ದಿದ್ರು.

***

We hope everyday is ‘ache din’. Sometimes it is all Ache & Din.

if A=3, E=4,
LFW=?

ans:9

***

There is a temple for each of the five elements of nature:

Thiruvanaikaval temple (Water)
Arunachaleshwarar Temple (Fire)
Kalahasti Temple (Air)
Ekambareswarar Temple (Earth)
Natarajar Temple (Sky)

Take the first letter from each place, and you would have TAKEN all five elements in you.

***

ಇದೀಗ ಬಂದ ಸುದ್ದಿ:
Based on a study conducted by Kengeriyan University, ಉಪ್ಪುತುಪ್ಪ ಅನ್ನ ತಿಂದು ಬೆಳೆದ ಮಕ್ಕಳೇ ದೊಡ್ಡೋರಾದ್ಮೇಲೂ ಹೋಟ್ಲಲ್ಲಿ ಘೀ ರೈಸ್ ಆರ್ಡರ್ ಮಾಡೋದು.

***

The paasan you’re tryin to reach eez kaarently beezee. Please trai agayn lighter.
(I think that lady was given this script while recording the voice over.)

***

ತಲೆಸ್ನಾನ ಮಾಡಿ ತಲೆ ಒಣಗಿಸ್ಕೊಳ್ದಿದ್ರೆ, ತಲೆ ಭಾರ, ದಟೀಜ಼್, ಹೆಡ್ವೇಯ್ಟ್ ಜಾಸ್ತಿ ಆಗತ್ತೆ.

***

ಅಂದು ಹಸ್ತಕ್ಕೆ ಸೇರಿದಾಗ ಕೃಷ್ಣ ಅರ್ಪಣ. ಇಂದು ಕೃಷ್ಣಾರ್ಪಣ.

***

ಲಂಚ ತಿನ್ನೋರದ್ದು ಒಂದೇ ಕೂಗು:

ಗಿಂಬಳ ಉಳಿಸಿ.

***

Downunder, Rafalls. No Fed-error.

(Post dedicated to Anil Kumar Jagalur)

***

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: