ಕನ್ನಡದ ರಥ

October 30, 2019

Click to enlarge

ಕನ್ನಡದ ರಥ
ರಚನೆ: ರಾಮಕೃಷ್ಣ ಬೆಳ್ಳೂರು

ಕನ್ನಡ ಎಂಬುದು ನಮ್ಮ ಜೀವನ ಪಥ
ಎಳೆಯುತ್ತಿದ್ದೇವೆ ನಾವು ಕನ್ನಡ ತಾಯಿಯ ರಥ
ನೀಡಿದ್ದಾಳೆ ವಿದ್ಯೆ ಕಳಿಸಿದ್ದಾಳೆ ಸಹನಶೀಲತೆ ಎಂಬ ಮತ
ಆ ರಥದ ಚಕ್ರಗಳು ಸಹಿಷ್ಣುತೆ, ಔದಾರ್ಯತೆ,
ಕ್ರಿಯಾಶೀಲತೆ ಮತ್ತು ಮಾನವೀಯತೆ

ರಥದ ಮೇಲೆ ಹಾರುತ್ತಿರುವ ಕನ್ನಡದ ಬಾವುಟ ಹೇಳುತಿದೆ
ಕರುಣಾಳುಗಳು ನಾವು, ಕಲೋಪಾಸಕರು ನಾವು,
ಗೌರವ ಕೊಡುವವರು ನಾವು, ಉಪಕಾರ ಮಾಡುವವರು ನಾವು
ಸೇರಿ ಎಳೆಯೋಣ ಬನ್ನಿ ನಮ್ಮ ಪ್ರೀತಿಯ ಈ ರಥವನ್ನು
ಪಸರಿಸಲಿ ಕನ್ನಡದ ಕಂಪು ನೀಡುತ್ತಾ ಎಲ್ಲರಿಗೂ ಹಿತವನ್ನು

ಹಸಿರಿನ ವನಸಿರಿಯ ಬೀಡು ನಮ್ಮ ತಾಯ್ನಾಡು
ಜನಾನುರಾಗಿಗಳನ್ನು ಹೊಂದಿದೆ ನಮ್ಮ ಕರುನಾಡು
ಕಾಯಕ ಮಾಡೋಣ ಕರ್ನಾಟಕದಲ್ಲಿ
ಪ್ರಗತಿ ಪಡೆಯೋಣ ಕರ್ನಾಟಕದಲ್ಲಿ
ನಡೆಸೋಣ ಜೀವನದುದ್ದಕ್ಕೂ ಕನ್ನಡದ ಉತ್ಸವ

ಕನ್ನಡ ರಾಜ್ಯೋತ್ಸವದ ಶುಭಕಾಮನೆಗಳು

One Response to “ಕನ್ನಡದ ರಥ”

  1. Srividhya Ramakrishna Bellur Says:

    💛❤️ಜೈ ಕರ್ನಾಟಕ ಮಾತೆ !!
    ತುಂಬ ಸೊಗಸಾಗಿ ನಮ್ಮ ಕನ್ನಡ ಮಾತೆಯ ರಥವನ್ನು ವರ್ಣಿಸಿದ್ದೀಯ!! ಈ ರಥವನ್ನು ಜೊತೆಯಲ್ಲಿ ನಿನ್ನೊಂದಿಗೆ ನಾನೂ ಎಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನನ್ನ ಧನ್ಯವಾದಗಳು !


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: