ಮಹಾಲಕುಮಿ
ರಚನೆ: ರಾಮಕೃಷ್ಣ ಬೆಳ್ಳೂರು
ಮನೆಮನಗಳ ಮಹತ್ತರ ಮಹತ್ವವರಿತು ಮನಸೋಲ್ಲಾಸದಿ
ಹಾಲುಣಿಸಿ ಹಾಡಿ ಹಾರ್ದಿಕವಾಗಿ ಹಾರೈಸಿ
ಲಕ್ಷಣವಾಗಿ ಲವಲವಿಕೆಯಿಂದ ಲಲಿತಕಲೆಯ ಲಹರಿಯಲ್ಲಿ
ಕುಟುಂಬದ ಕುಲಗೌರವವನ್ನು ಕುಶಲತೆಯಿಂದ ಕುಸುಮಿಸಿ
ಮಿತ್ರತ್ವದಿ ಮಿಂಚಿನಂತೆ ಮಿಡಿದ ಮಿತಭಾಷಿ
ಮಹಾಲಕುಮಿ
ರಚನೆ: ರಾಮಕೃಷ್ಣ ಬೆಳ್ಳೂರು
ಮನೆಮನಗಳ ಮಹತ್ತರ ಮಹತ್ವವರಿತು ಮನಸೋಲ್ಲಾಸದಿ
ಹಾಲುಣಿಸಿ ಹಾಡಿ ಹಾರ್ದಿಕವಾಗಿ ಹಾರೈಸಿ
ಲಕ್ಷಣವಾಗಿ ಲವಲವಿಕೆಯಿಂದ ಲಲಿತಕಲೆಯ ಲಹರಿಯಲ್ಲಿ
ಕುಟುಂಬದ ಕುಲಗೌರವವನ್ನು ಕುಶಲತೆಯಿಂದ ಕುಸುಮಿಸಿ
ಮಿತ್ರತ್ವದಿ ಮಿಂಚಿನಂತೆ ಮಿಡಿದ ಮಿತಭಾಷಿ
This entry was posted on June 13, 2021 at 1:23 pm and is filed under Family, Kannada, Mothers day, Personal.
Tags: Amma, ಮಹಾಲಕುಮಿ, Mother's Day
Leave a Reply