
Wherever you turn your head, you see a liquor shop!
YAMAganda kaala
by Ramki Bellur
‘Shinzo’ television series SHOT by Tetsuo
Shinzo SHOT by Tetsuya
Abe was shot then too
Abe has been shot now,
and by one ‘YAMA’gami
dangerous to even write
that one has SHOT to fame
***
WFH = WORK FROM HOME
WFH = WORK FOR HOTTEPAADU
WFH = WORK FROM HAROHALLI
***
***
ಆದಿ ಅಕ್ಷರಿ ಕೊರೋನಾ
ರಚನೆ : ರಾಮಕೃಷ್ಣ ಬೆಳ್ಳೂರು
ಕೊಡುವವ ಕೊಟ್ಟಾಗ ಕೇಳಲಿಲ್ಲ ನೀನು
ರೋಧಿಸುವೆ ಈಗ ಪರಿಸ್ಥಿತಿ ಮಿತಿಮೀರಿದೆಯೆಂದು ನೀನು
ನಾಕ ನರಕ ಎಲ್ಲ ಇಲ್ಲೇ ಅನುಭವಿಸು ನೀನು
***
ಅಂತ್ಯಾಕ್ಷರಿ ಕೊರೋನಾ!
ರಚನೆ : ರಾಮಕೃಷ್ಣ ಬೆಳ್ಳೂರು
ಜೀವನಶೈಲಿಯಲ್ಲಿ ನೇಮ ನಿಷ್ಠೆ ಇಲ್ಲದಿದ್ದರೆ. ತಿಳಿದುಕೊ
ಪ್ರಪಂಚದ ಅದೋಗತಿ ಕಣ್ಣ ಮುಂದೆ ಕಾಣಿರೋ
ಏನು ಮಾಡುವುದು! ನಾವೆಲ್ಲಾ ಪ್ರಕೃತಿಗೆ ಉಲ್ಟಾ ಹೊಡುಯುವ ಜಮಾನಾ!
ಭೂದೇವಿ ಒಮ್ಮೆ ನಿಟ್ಟುಸಿರು ಬಿಟ್ರೆ ಹಾರಿ ಹೋಗತ್ತೆ ಮಾಸ್ಕ್!
Click to enlarge
ಕೊರೋನಾ one-liners!
ರಚನೆ: ರಾಮಕೃಷ್ಣ ಬೆಳ್ಳೂರು
ಈ ನಡುವೆ ಎಲ್ಲಿ ನೋಡಿದ್ರು ಮುಖವಾಡ ಧರಿಸಿರೋರೆ ಕಾಣಿಸ್ತಿದಾರೆ !
ನಾನು ಯಾವತ್ತೂ ಮುಖವಾಡ ಧರಿಸಿಲ್ಲ. ಕೊರೋನಾ ಬಂದಾಗ್ಲೂ!
ಕೊರೋನಾ ಬಂದಾಗ ಯಾವ ಜ್ಯುಸ್ ಕುಡಿಬೇಕು? ಮಾಸ್ಕ್ ಮೆಲನ್.
ಸಾಬ್ರಿಗೂ ಕೊರೋನಾಗು ಏನ್ ಕಾಮನ್? ಮಾಸ್ಕ್.
ಕಥೆ ಕಾದಂಬರಿ ಓದೋರಿಗೆ ಕೊರೋನಾ ಇಷ್ಟ – ಬಿಕಾಸ್ ಇಟೀಸ್ ನಾವಲ್!
ದೊಡ್ಡ ವಿದ್ವಾಂಸರಿಗೂ ಕೊರೋನಾಗು ಏನ್ ಸಂಬಂಧ? ಕೋವಿದ್!
ಕೊರೋನಾ ಬಂತು ಅಂತ ಕೈ ತೊಳ್ಕೊಂಡ್ರಾಗಲ್ಲ!
ಮೇಡ್ ಇನ್ ಚೈನಾ ಎಲ್ಲರಿಗೂ ಬೇಕು. ಆದ್ರೆ ಈ ಮೇಡ್ ಇನ್ ಚೈನಾ ಚೈನಾದವರಿಗೇ ಬೇಡ!
[Click on the pic to enlarge]
Concept: Sanjay NM (The Illiterate Page)
Cartoon: Ramki Bellur
***
Also see:
You cannot achieve unity by imposing uniformity.
Dedicating this toon to Chitra Aiyer.
Over pampered GST kid made from the letters GST!
***
ಅವನು: ಐ ಲವ್ ಯು ಸೋ ಮಚ್!
ಅವಳು: ಎಷ್ಟ್ ಲವ್ ಮಾಡ್ತ್ಯಾ?
ಅವನು: 72%
ಅವಳು: ವೈ ನಾಟ್ 100%?
ಅವನು: 28% GST ಇದ್ಯಲ್ಲ ಬೇಬಿ?!
***
GST: Gondala Srushtisiruva Tatva
***
Mahesh and Umesh are saying they’re GST. coz they’re Golden Star’s Thammandru.
***
Ajji: Delivery over?
He: Yes,triplets!
Ajji: Hesru?
He: Govind, Srinivas, Trisha!
***
ನಿಜ್ವಾಗ್ಲೂ ಅಡುಗೆ ಮನೆ ಥರ ಅನ್ನಿಸ್ತಿದೆ ನಂಗೆ ಅಕೌಂಟ್ಸ್ ಡಿಪಾರ್ಟ್ಮೆಂಟು. ಮಾತುಗಳೂ ಹಂಗೇ ಕೇಳಿಸ್ತಿದೆ. ಸ್ಯಾಂಪಲ್ ದಿಸ್:
ಅವರಾಡಿದ್ಮಾತು: ಇದನ್ ಯಾಕಪ್ಪ ಈ ಫೈಲಲ್ಲ್ ಹಾಕಿದೀರ?
ನಂಗ್ಕೇಳಿದ್ಮಾತು: ಶ್ಯಾವಿಗೆ ಪಾಯಸಕ್ ಯಾಕಪ್ಪ ಪುಳ್ಯೋಗ್ರೆ ಗೊಜ್ಜು ಹಾಕಿದೀರ?
ಅವರಾಡಿದ್ಮಾತು: ಇಲ್ಲಿ ಎಂಟ್ರಿ ಮಾಡ್ತಾರೇನಪ್ಪ ಇದನ್ನ?
ನಂಗ್ಕೇಳಿದ್ಮಾತು: ಇಲ್ಲಿ ಓಡಾಡೋ ಜಾಗದಲ್ಲಿ ಉಂಡೆ ಕಟ್ತಾರೇನಪ್ಪ?
More Peacocks! More fun!
#peacock