Posts Tagged ‘ಕನ್ನಡತನ’

ಕನ್ನಡದ ಕಂಪು

August 27, 2019

ಕನ್ನಡದ ಕಂಪು ಎಲ್ಲೆಡೆ ಹರಡಲಿ
ಕನ್ನಡಿಗನೆಂಬ ಛಾಪು ಎಲ್ಲೆಡೆ ಮೂಡಲಿ
ಕನ್ನಡತನ ಎಲ್ಲರಲ್ಲೂ ಪಸರಿಸಲಿ

ಬರವಣಿಗೆ ಆಗಲಿ ಕನ್ನಡ