Posts Tagged ‘Humour’

ನಗೆ=RK

June 10, 2017

When you rotate the Kannada letters ನ,ಗೆ 90°counter clockwise, you can see the english letters R,K. ∴ ನಗೆ=RK. 😉

Anuku geete: Facebookkin moolenaage ittondu meme-na halli

April 17, 2017

Anuku song: Facebookkin moolenaage ittondu meme-na halli
Written by: Ramakrishna Bellur

[Original ಹಾಡು: ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮನಹಳ್ಳಿ
ಚಿತ್ರ: ಸುವರ್ಣ ಸೇತುವೆ (1982)
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ವಾಣಿ ಜಯರಾಂ]

facebookkin moolenaage ittondu meme-na halli
aa hallil ella janaru whatsappe gottildoru
avarolage mudukiyoblu, meme maadkond meritidlu
avalantu bho naughty, thumba haughty

facebookkin moolenaage ittondu meme-na halli

aa muduki chandada memer saakiralu
aa memer memu FBli haaktiralu
adrindle whatsappalli memes moodthaithendu
nanindle humourru kaantaitendu
tannindle memu ella, taanilde whatsapp illa
andkonde FBli kobbidalu

la la la lala land la la la la
la la la lala land la la la la

aa facebookkin moolenaage ittondu meme-na halli

Whatsapp-norge thann mahatva thorisbekendu
kankalanaage laptop-annu bacchitkondu
katthalnaage memer jothe hejje ittkondu
FB-kaadu serkondlu hotth nodkondu
meme banthu yavathnange, pecchadlu muduki hange
nadedaithe memeloka yavathnange

la la la lala land la la la la
la la la lala land la la la la

aa facebookkin moolenaage ittondu meme-na halli

thanna memer maadidrene meme aagtaitendu
nambkonda muduki page down-aaitindu
saddilde jokes maador memes kodthare
nimge gottu yav yav mandi haasya maadthare
tilkondu FB neethi, tiddkondu whatsapp reethi
ellarigu hidsohaage jokes maadbeku

ರಾಮಾಯಣ in a Capsule by Ramakrishna Bellur Shivaram

January 10, 2017

ರಾಮಾಯಣ in a Capsule – 1
by Ramakrishna Bellur Shivaram

ಶ್ರವಣಕುಮಾರನ ಅಂತ್ಯಕ್ಕೆ ಕಾರಣ?
ದಶರಥ ಸರಿಯಾಗಿ ಶ್ರವಣ ಮಾಡದೇ ಇದ್ದದ್ದು.

ದಶರಥನಾದನು ಕೈಕೇಯಿಗೆ ಕೈಸೆರೆ.
ರಾಮನಿಗಾಯಿತು ಕಾಡೇ ಆಸರೆ.

ಕೈಕೇಯಿ ಹಠ ಬಿಡದೇ ಇದ್ದದ್ದೇ ತಪ್ಪು.
ರಾಮ ಹಠ್ ಬಿಟ್ಟಿದ್ದೇ ತಪ್ಪು.

ಸೀತೆ in ceylon. ರಾಮ is alone.

ಒಬ್ಬನಿಗೆ ಸರಿಯಾಗಿ ಎಷ್ಟು ತಲೆಗಳು ಸೇರಿವೇ ಅನ್ನೋದಲ್ಲ,

ಒಬ್ಬನ ಜೊತೆ ಎಷ್ಟು ತಲೆಗಳು ಸೇರಿವೇ ಅನ್ನೋದೇ ಮುಖ್ಯ.

***

ರಾಮಾಯಣ in a Capsule – 2

ಈಗಿರೋ ಮಳೆ ಹುಡುಗಿ, ಮಳೆ  ಹುಡುಗ ಎಲ್ಲ ಯಾವ ಲೆಕ್ಕ. ಬಿಡಿ. ರಾಮಾಯಣ ನಡೆಯಕ್ಕೂ ಮುಂಚೆ original ’ಮಳೆ ಹುಡುಗ’ ಎಂದು ಪ್ರಸಿದ್ಧಿ ಹೊಂದಿದವರು ಋಷ್ಯಶೃಂಗರು.
 ***
ಜಿಂಕೆ ವೇಷದಲ್ಲಿದ್ದ ಮಾರೀಚ. ಮಾ ಅಂದರೆ ಸಂಸ್ಕೃತದಲ್ಲಿ Do not ಎಂಬ ಅರ್ಥ  ಇದೆ. Hence for a long time he was maa-reecha-ble OR not reecha-ble.
 ***
ರಾಮ ಸಿಗುವುದಕ್ಕೂ ಮುಂಚೆ ಬಹಳ grievances ಇಟ್ಟುಕೊಂಡವನು ಸುಗ್ರೀವ.
 ***
ಎದುರಾಳಿಯ 50% ಶಕ್ತಿ ವಾಲಿ ಕಡೆ ವಾಲುತ್ತಿತ್ತು. ಆದ್ದರಿಂದ ವಾಲಿ.
 ***
ಮರದ ಹಿಂದೆ ನಿಂತು ರಾಮ ವಾಲಿಯನ್ನು ಕೊಂದದ್ದು. ವಾಲಿಯನ್ನು ಕೊಲ್ಲಲು ತನಗೆ ಸಾಮರ್ಥ್ಯ ಉಂಟು ಎಂದು ತೋರಿಸಲು ರಾಮ ಕಡೆದದ್ದು ಏಳು ಮರಗಳನ್ನು. ಹಾಗೆಂದು ಮರ ಕಡೆಯುವವರೆಲ್ಲ ರಾಮನ ಅವತಾರವಲ್ಲ.
***
ರಾಮಾಯಣ in a Capsule – 3
by Ramakrishna Bellur Shivaram
ಶೂರ್ಪಣಕಿ ಬಿಫೋರ್ ಮೀಟಿಂಗ್ ಲಕ್ಷ್ಮಣ
:  –  )
ಶೂರ್ಪಣಕಿ ಆಫ್ಟರ್ ಮೀಟಿಂಗ್ ಲಕ್ಷ್ಮಣ
:   (
***
ದಸರಾ ಸಮಯದಲ್ಲಿ ರಾವಣನನ್ನು ಸುಡಲು ಜನರೆಲ್ಲರೂ ಸಿದ್ಧರಾಗಿದ್ದಾರೆ. ಆಗ…
ರಾವಣ: ಅಲ್ರಯ್ಯ, ನಿಮ್ ಹೆಂಡತಿನ ಎತ್ತ್ಕೊಂಡ್ ಹೋದ್ನಾ… ಯಾಕೆ ವರ್ಷ ವರ್ಷ ನನ್ ಸುಡ್ತೀರಾ?
ಜನ: ನಮ್ ಹೆಂಡ್ತೀನ್ ಎತ್ಕೊಂಡ್ ಹೋಗ್ಲಿಲ್ಲಾಂತಾನೆ ಸುಡೋದು.
***
ರಾವಣ: ಒಂದ್ ತಲೆ ಇದ್ದು ಹಲವಾರು ಹೆಂಗಸರ ಮೇಲೆ ಕಣ್ಣು ಹಾಕೋರಿಗೆ ಶಿಕ್ಷೆ ಇಲ್ಲ. ನನಗೆ ಹತ್ತು ತಲೆ ಇದ್ದ್ರೂ ಒಂದೇ ಒಂದ್ ಹೆಣ್ಣನ್ನು ನೋಡಿದ್ದಕ್ಕೆ ನನಗೆ ಎಂಥಾ ಘೋರ ಶಿಕ್ಷೆ!
***
ಲೋಕೇಶನನ್ನು ನೋಡಲು ಲಂಕೇಶನಿಗೆ ಏನೋ ಮಜಾ.
ಅದಕ್ಕೆ ಏನೋ ಅವರಿಬ್ಬರು ಈಗಲೂ ಒಟ್ಟಿಗಿರೋದು!
***
ಕೈಲಾಸ ಪರ್ವತವನ್ನು ಎತ್ತಲು ರಾವಣ ಹೋದ. ತಪೋನಿರತನಾಗಿದ್ದ ಶಿವ ಕಾಲಿನ ಹೆಬ್ಬೆಟ್ಟಿನಿಂದ ಪರ್ವತವನ್ನು ಹೇಗೆ ಅದುಮಿದ ಅಂದರೆ ರಾವಣನಿಗಾದದ್ದು ಕೈ loss.
***

ರಾಮಾಯಣ in a Capsule – 4
by Ramakrishna Bellur Shivaram

Until she got liberation from Rama, life for Ahalya, was a hell ya.

ಗಧೆಯನ್ನು ಕೆಳಗಿಟ್ಟರೆ, ಅಂಗದ becomes Un-ಗಧ.

Actually, ರಾಮ ಆಂಜನೇಯನನ್ನು ಮೀಟ್ ಮಾಡಿದಾಗ ಶುರು ಆಗೋದು ‘ಬಾಲ’ ಕಾಂಡ.

ಶ್ಯಮಂತಕೋಪಾಖ್ಯಾನದಲ್ಲಿ ಕೃಷ್ಣನೇ ರಾಮನೆಂದು ತಿಳಿಯುವವರೆಗೂ ಅವ i.e. ಜಾಂಬವ, ಜಾಂಬವಂತನಾಗಿರಲಿಲ್ಲ, ಜಂಬವಂತನಾಗಿದ್ದ.

ಚಿತ್ರಗಳಲ್ಲಿ ನೋಡಿ. ರಾಮನ ಬಲ ಭಾಗಕ್ಕೆ ಇರೋದು ಹನುಮ. ಹನುಮನೇ ಮುಂದೆ ಭೀಮನ ಸ್ವರೂಪ. Therefore, ರಾಮ ಬಲ ಭೀಮ.

ರಾಮ-ಸೀತೆಯ ಮಕ್ಕಳ ಹೆಸರ ಅರ್ಥ?ಎಲ್ಲರೊಡನೆ ಪ್ರೀತಿಯಿಂದ ಇದ್ದರೆ, ಖುಷಿಯಾಗಿರಬಹುದು. ಲವ್ ಮಾಡಿ, ಕುಶ್ ಆಗಿರಿ.

ಒಂದ್ ಆಟದ ಸಾಮಾನು ಮುರಿದರೆ, ಇನ್ನೊಂದ್ ಸಿಗತ್ತೆ ಅನ್ನೋ ಮೆಸೇಜ್ ರಾಮಾಯಣದಲ್ಲೇ ಇದೆ. ಎಲ್ಲಿ? ಶಿವಧನುಸ್ಸು ಮುರಿದ. ವಿಷ್ಣು ಧನುಸ್ಸು ಪಡೆದ.

ಅನ್ಯರು ಬಿಲ್ಲು ಮುರಿಯಲಾಗದಿದ್ದಾಗ ವೀಕ್ಷಕರು ಹೇಳಿದ್ದು: Bow ಕಷ್ಟ ಐತೆ.
ರಾಮ ಬಿಲ್ಲು ಮುರಿದಾಗ ವೀಕ್ಷಕರು ಹೇಳಿದ್ದು: Piece, piece… Bow ಪಸಂದಾಗಿತ್ತು.

ಹಿಂದೆಲ್ಲ, ಫಂಕ್ಷನ್ ಆದಮೇಲೂ, ಮನೆಗೆ ಬಂದಿರೋ ಅತಿಥಿಗಳು, ದಿನಗಟ್ಟಲೆ ಹೊರಡ್ತಾನೇ ಇರ್ಲಿಲ್ಲ. ಇದು ಈಚಿನ ಬೆಳವಣಿಗೆ ಅಲ್ಲ. ರಾಮಾಯಣದಲ್ಲೇ ಈ ಬಿಹೇವಿಯರ್ ಇದೆ. ರಾಮನ ಪಟ್ಟಭಿಷೇಕ ಆದಮೇಲೆ, ಗೆಸ್ಟ್ ಯಾರೂ ಹೊರಡಲೇ ಇಲ್ವಂತೆ.

ನಾವೆಲ್ಲ ಕೆಲ ಸನ್ನಿವೇಶಗಳಲ್ಲಿ ‘ಅಯ್ಯೋ ರಾಮ’ ಅಂತ ಹೇಳ್ತೀವಿ. ಅದು ಮೊದ ಮೊದಲು I.O. ರಾಮ ಆಗಿತ್ತು. I.O. ಎಂದರೆ Ikshvaku’s Omnipotent ರಾಮ.

ಲಕ್ಷ್ಮಣನಿಗೆ ಹಠ ಮಾಡೋದು, ಹಟ್ ಮಾಡೋದು ಚೆನ್ನಾಗಿ ಕಲ್ತಿದ್ದ.

ಭರತ: ಭರದಿಂದ ರಥದಲ್ಲಿ ಓಡಾಡುತ್ತಿದವ.

ಸಂಪಾತಿಯ ವ್ಯಥೆ ಕೇಳಿದಾಗ, ರಾಮ ಮತ್ತು ವಾನರರು ತೋರಿಸಿದ್ದು? Sympathy.

ವನದಲ್ಲಿರುವ ನರ? ವಾನರ.

ಸಾಮಾನ್ಯವಾಗಿ, congested ಜಾಗಕ್ಕೆ ಕಿಷ್ಕಿಂದಾಪಟ್ಟಣ ಅಂತೀವಿ. ಆದರೆ ನಿಜವಾದ ಕಿಷ್ಕಿಂದೆ ಅಷ್ಟು ಜಾಗ ಈಗ ಸಿಕ್ಕರೆ, several REAL ಎಸ್ಟೇಟೆ ಕಟ್ಟಬಹುದೇನೋ!

Because she offered only berry, hence Sa-berry.

***

ರಾಮಾಯಣ in a Capsule – 5
by Ramakrishna Bellur Shivaram

ಪಾರ್ಟಿ ಬದ್ಲಾಯ್ಸೋದು ಈ ಕಾಲದ್ ಬೆಳವಣಿಗೆ ಏನಲ್ಲ. ಪುರಾಣಗಳಲ್ಲೇ ಉದಾಹರಣೆಗಳಿವೆ. ಅಮೃತ ಹಂಚೋವಾಗ ರಾಹು-ಕೇತು ಆಕಡೆಯಿಂದ ಈಕಡೆ ಬರ್ಲಿಲ್ವೇ? ವಿಭೀಷಣ ರಾಮನ್ ಪಾರ್ಟಿ ಸೇರ್ಲಿಲ್ವೆ. ಇನ್ ಮಾಬಾರ್ತ್ದಲ್ಲಂತೂ ಬೇಜ಼ಾನ್ ಎಗ್ಸ್ಯಾಂಪಲ್ಲಿವೆ ಬಿಡಿ.

***

ಅಮ್ಮ ಸುಮ್ನಿದ್ರೂ ಚಿಕ್ಕಮ್ಮ ಸುಮ್ನಿರಲ್ಲಾಂತಾ ರಾಮನಿಗಿಂತ ಇನ್ಯಾರಿಗ್ಗೊತ್ತು ಹೇಳಿ?

***

ಇರೋದನ್ನ ವಾಪಸ್ ಹಂಚದ್ರೆ, ಹಂಚ್ ಬ್ಯಾಕ್ ಅನ್ಬೋದು. ಆದ್ರೆ ಮಂಥರೆ ಹಂಚ್ ಬ್ಯಾಕ್ ಆದ್ರೂ ಡೋನ್ಟ್ ಹಂಚ್ ಬ್ಯಾಕ್ ಅಂತ್ಲೇ ಹೇಳಿದ್ದು.

***

ಕೈಕೇಯಿ ಜೊತೆ ಮಂಥರೆ. ಅಮ್ಮನ ಜೊತೆ ಚಿಕ್ಕಮ್ಮ.

***

When read as it is, the below lines are related to Ramayana.
When you omit the words in brackets and read, it is related to the political situation in the neighbouring state.

(ದಶರಥನ) ಹಾಲಂಥ ಮನಸು ಒಡೆಯಲು
ಬಳಸಿ (ಕೈಕೇಯಿ ಎಂಬ) ನಿಂಬೆಯ ಸಸಿ ಕಲಾಪೂರ್ಣವಾಗಿ
(ಮಂಥರೆ) ಹುಳಿ ಹಿಂಡಿದರೆ
(ಅಯೋಧ್ಯೆಯ) ಖುಷಿಯ ಪನ್ನೀರು ಸೆಲ್ವನಾಥ
ರಾಮನ ಮಡದಿಯ ಕಣ್ಣೀರಾಗಿ
ಮನಸೆಂಬ ತಳಮಳನಾಡನ್ನು ಕಲಕಿತು.

***

ರಾಮಾಯಣ in a Capsule – 6
by Ramakrishna Bellur Shivaram

When Rama was in the forest, KFI reigned in Ayodhya. How? Rama’s paaduke=SANDAL-WOOD.

***

Dreamum wakeupum critical conditionum
Earthum quakepum hil dool sab shake upum

If only Rani had sung her Aiyyaa song to Kumbhakarna, he would have woken up much earlier!

***

Whici ointment does Hanuman endorse?
Burnol.

***

Shurpanakha was the first person to use this phrase in chatting (to Lakshmana): “Single? Ready to Mingle?”

***

Enamored by its mileage and passenger capacity, Raavana confiscated Pushpaka Vimana from Kubera.

***

On board Pushpaka Vimana, Seetha’s first question to Raavana: No seat belt?

Baradwaj Rangan, a writer par excellence

March 13, 2016

rwb-baradwajrangan-130316

Click on the image for a larger view

I don’t know how I landed on his blog. Maybe, as is my wont, I was searching for articles on Sir MV, Mathematics, Food, Srinivasa Ramanujan, Kamal Hassan….Ilayaraja…. and that might have taken me to an article in The Hindu. And from there, I might have found my way to his blog. Ever since, I have frequented the place and enjoyed every piece written by Baradwaj Rangan who likes to be called a Film Analyst. But I can say he is much more than that, having read his articles for over 4 years now.

His writings are intelligent, witty and thought provoking. Everytime I visit his blog, it has enriched my knowledge about movies and writing.

Apart from his writings, not-to-be missed on his blog is the Comments section! His readers are widely-read and passionate about many things, especially films.

I drew the above cartoon on the spur of the moment yesterday and mailed it to him. He was generous enough to post it on his blog (Looney toons). Thank you Mr. Rangan for feeding us excellent food for thought!

Related Links:
LIGHTS, CAMERA, CONVERSATION…
Film reviews in The Hindu
Baradwaj Rangan’s blog

[Baradwaj Rangan is currently the Senior Deputy Editor at The Hindu. He has won the National Award (Swarna Kamal) for Best Film Critic in 2005. His writings on cinema, music, art, books, travel and humour have been published in various magazines like Open, Tehelka, Biblio, Outlook and The Caravan. He has co-written the screenplay for the Tamil rom-com, Kadhal 2 Kalyanam. He teaches a course on cinema at the Asian College of Journalism, Chennai.]

PARENTS BUDDHI HELIDARE KELABAARDAMMA (spoof)

July 13, 2013

PARENTS BUDDHI HELIDARE KELABAARDAMMA (spoof)
(on the lines of Buddhimaatu Helidare Kelabekamma)
Composed & Sung by Ramakrishna Bellur Shivaram

Parents Buddhi Helidare Kelabaardamma

Shuddhalaagi FB Hidkond Koorabekamma

Social Mediaganji Neenu Nadeyabekamma

FB-liror Akkareyannu Padeyabekamma

Hottuhottige Tweetgalanu Maadabekamma

Hattu Mandi Oppuva Haage Bareyabekamma… Bareyabekamma

(Parents Buddhi Helidare Kelabaardamma…)

Comment Maaduva Nentarodane Dvesha Bedamma Magale

FB Maaduva Kaaladalli TV Bedamma

Serial Bagilalli Bandu Nillabedamma

Adige Maadada Gandanodane Sittu Bedamma

(Parents Buddhi Helidare Kelabaardamma…)

TV-Mundhe Irorige Neenu Nyaaya Helabedamma

Phone-Alli Iddaga Online Kelasa Maadabedamma

FB Nindipa Hengalodane Serabedamma

Bellur RK Rachisiro Geethegalannu Mareyabedamma

(Parents Buddhi Helidare Kelabaardamma…)

KANNIGE KAANUVA DEVARU PARODY by Ramakrishna Bellur Shivaram

October 30, 2012

ಗೀತೆ: ಕಣ್ಣಿಗೆ ಕಾಣುವ ಗುಡ್ಡೆ
ರಚನೆ: ರಾಮಕೃಷ್ಣ ಬೆಳ್ಳೂರ್ ಶಿವರಾಂ
ಮೂಲ ಗೀತೆ: ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ (ಚಿತ್ರ:ಯಾರಿವನು)

ಕಣ್ಣಿಗೆ ಕಾಣುವ ಗುಡ್ಡೆ ಅಂದರೆ ಗಾರ್ಬೇಜ್ ತಾನೆ
ಗಾರ್ಬೇಜ್…ಗಾರ್ಬೇಜ್…
ಗಾರ್ಬೇಜ್…ನಮ್ ಗಾರ್ಬೇಜ್
ಕಣ್ಣಿಗೆ ಕಾಣುವ ಗುಡ್ಡೆ ಅಂದರೆ ಗಾರ್ಬೇಜ್ ತಾನೆ
ಗಾರ್ಬೇಜ್ ತಾನೆ

ಗೊತ್ತಿಲ್ಲದಂತೆ ರೋಡಿಗೆ ಬಂದಿತು
ಡೇಂಗಿನ ಸಿರಿಯ ಊರೋರ್ಗೆ ತಂದಿತು(೨)
ಓಡಾಡೋರ್ಗ್ ಅಸೂಯೆ ತುಂಬಿ
ಗಬ್ಬು ನಾಥದ ಸ್ಮೆಲ್ಲು ನೀಡುತ(೨)
ಕಂಡ್ ಕಂಡಲ್ಲೆಲ್ಲಾನು ಹಾರಿ
ರೋಡೆಲ್ಲಾ ಕಸದ್ ಕವರ್ ಹರಡಿತು

ಕಣ್ಣಿಗೆ ಕಾಣುವ ಗುಡ್ಡೆ ಅಂದರೆ ಗಾರ್ಬೇಜ್ ತಾನೆ
ಗಾರ್ಬೇಜ್…ಗಾರ್ಬೇಜ್…
ಗಾರ್ಬೇಜ್…ನಮ್ ಗಾರ್ಬೇಜ್

ರೋಡ್ ತಿಪ್ಪೆ ಸೊಳ್ಳೆಗೆ ಸ್ವರ್ಗದ ಹಾಗೆ
ತಿಪ್ಪೆಯ ಮೇಲೆ ನಲಿಯೋದೆ ಕಾಗೆ (೨)
ಮಂಡೂರ್ ಗೆ ಕಸ ಸಾಕಾಗಿದೆಯಂತೆ
ಕಸದ್ ಡಬ್ಬದೊಳಗೆ ಕಸ ದಬ್ಬ್ ಹಾಕಿ (೨)
ಎಂದೆಂದು ಕಸದ ಕವರನ್ ಹೀಗೆ
ಸೆಗ್ರಿಗೇಟ್ ಮಾಡಿ ಕೊಡ್ತೀವಿ ಮೇಯರ್!

ಕಣ್ಣಿಗೆ ಕಾಣುವ ಗುಡ್ಡೆ ಅಂದರೆ ಗಾರ್ಬೇಜ್ ತಾನೆ
ಗಾರ್ಬೇಜ್…ಗಾರ್ಬೇಜ್…
ಗಾರ್ಬೇಜ್…ನಮ್ ಗಾರ್ಬೇಜ್

***
gIte: kaNNige kaaNuva guDDe
racane: raamakRuShNa beLLUr shivaraaM
mUla gIte: kaNNige kaaNuva dEvaru eMdare ammanu taane (yaarivanu)

kaNNige kaaNuva guDDe aMdare gaarbEj taane
gaarbEj…gaarbEj…
gaarbEj…nam gaarbEj
kaNNige kaaNuva guDDe aMdare gaarbEj taane
gaarbEj taane

gottilladaMte rODige baMditu
DEMgina siriya UrOrge taMditu(2)
ODaaDOrg asUye tuMbi
gabbu naathada smellu nIDuta(2)
kaMD kaMDallellaanu haari
rODellaa kasad kavar haraDitu

kaNNige kaaNuva guDDe aMdare gaarbEj taane
gaarbEj…gaarbEj…
gaarbEj…nam gaarbEj

rOD tippe soLLege swargada haage
tippeya mEle naliyOde kaage (2)
maMDUr ge kasa saakaagideyaMte
kasad DabbadoLage kasa dabb haaki (2)
eMdeMdu kasada kavaran heege
segrigET maaDi koDtIvi mEyar!

kaNNige kaaNuva guDDe aMdare gaarbEj taane
gaarbEj…gaarbEj…
gaarbEj…nam gaarbEj

Farmville Toon – 07

April 15, 2011


Cartoon: RK

Also visit the Cartoon page on RwB.

Farmville Toon – 06

January 13, 2010

Cartoon: RK

Also visit the Cartoon page on RwB.

Farmville Toon – 05

January 11, 2010

Cartoon: RK

Also visit the Cartoon page on RwB.

Blog Cartoon – 51

September 27, 2008


Cartoon: RK

Cartoons inspired by Vasuki’s post titled Birthday Parties.

Also visit the Cartoon page on RwB.