
Posts Tagged ‘Kannada Rajyotsava’
ನಡೆ ಮುತ್ತು ಕನ್ನಡದ ನುಡಿ ಮುತ್ತು
November 1, 2020ಕನ್ನಡ ಅಂದರೆ ನವೆಂಬರ್ ೧. ಕನ್ನಡ ಅಂದರೆ ನಂಬರ್ ೧.
October 31, 2019ಕನ್ನಡದ ರಥ
October 30, 2019Click to enlarge
ಕನ್ನಡದ ರಥ
ರಚನೆ: ರಾಮಕೃಷ್ಣ ಬೆಳ್ಳೂರು
ಕನ್ನಡ ಎಂಬುದು ನಮ್ಮ ಜೀವನ ಪಥ
ಎಳೆಯುತ್ತಿದ್ದೇವೆ ನಾವು ಕನ್ನಡ ತಾಯಿಯ ರಥ
ನೀಡಿದ್ದಾಳೆ ವಿದ್ಯೆ ಕಳಿಸಿದ್ದಾಳೆ ಸಹನಶೀಲತೆ ಎಂಬ ಮತ
ಆ ರಥದ ಚಕ್ರಗಳು ಸಹಿಷ್ಣುತೆ, ಔದಾರ್ಯತೆ,
ಕ್ರಿಯಾಶೀಲತೆ ಮತ್ತು ಮಾನವೀಯತೆ
ರಥದ ಮೇಲೆ ಹಾರುತ್ತಿರುವ ಕನ್ನಡದ ಬಾವುಟ ಹೇಳುತಿದೆ
ಕರುಣಾಳುಗಳು ನಾವು, ಕಲೋಪಾಸಕರು ನಾವು,
ಗೌರವ ಕೊಡುವವರು ನಾವು, ಉಪಕಾರ ಮಾಡುವವರು ನಾವು
ಸೇರಿ ಎಳೆಯೋಣ ಬನ್ನಿ ನಮ್ಮ ಪ್ರೀತಿಯ ಈ ರಥವನ್ನು
ಪಸರಿಸಲಿ ಕನ್ನಡದ ಕಂಪು ನೀಡುತ್ತಾ ಎಲ್ಲರಿಗೂ ಹಿತವನ್ನು
ಹಸಿರಿನ ವನಸಿರಿಯ ಬೀಡು ನಮ್ಮ ತಾಯ್ನಾಡು
ಜನಾನುರಾಗಿಗಳನ್ನು ಹೊಂದಿದೆ ನಮ್ಮ ಕರುನಾಡು
ಕಾಯಕ ಮಾಡೋಣ ಕರ್ನಾಟಕದಲ್ಲಿ
ಪ್ರಗತಿ ಪಡೆಯೋಣ ಕರ್ನಾಟಕದಲ್ಲಿ
ನಡೆಸೋಣ ಜೀವನದುದ್ದಕ್ಕೂ ಕನ್ನಡದ ಉತ್ಸವ
ಕನ್ನಡ ರಾಜ್ಯೋತ್ಸವದ ಶುಭಕಾಮನೆಗಳು
ಕನ್ನಡದ ಕಂಪು
August 27, 2019Emblem for Kannada Rajyotsava
October 28, 2017Another Kannada Rajyotsava!
October 28, 2012Cartoon: RK
Also visit the Cartoon page on RwB.
***
Related links:
• November First is Kannada Rajyothsava
• RwB Exclusive: Kannada-Kannadiga-Karnataka-Bangalore City Trivia
Radio Jockey to Rajyotsava Jockey!
October 28, 2008Also visit the Cartoon page on RwB.