Posts Tagged ‘Quentin Tarantino’

Corona! को रो ना – रो को ना

March 9, 2020

***

WFH = WORK FROM HOME
WFH = WORK FOR HOTTEPAADU
WFH = WORK FROM HAROHALLI

***

***

ಆದಿ ಅಕ್ಷರಿ ಕೊರೋನಾ
ರಚನೆ : ರಾಮಕೃಷ್ಣ ಬೆಳ್ಳೂರು

ಕೊಡುವವ ಕೊಟ್ಟಾಗ ಕೇಳಲಿಲ್ಲ ನೀನು
ರೋಧಿಸುವೆ ಈಗ ಪರಿಸ್ಥಿತಿ ಮಿತಿಮೀರಿದೆಯೆಂದು ನೀನು
ನಾಕ ನರಕ ಎಲ್ಲ ಇಲ್ಲೇ ಅನುಭವಿಸು ನೀನು

***

ಅಂತ್ಯಾಕ್ಷರಿ ಕೊರೋನಾ!
ರಚನೆ : ರಾಮಕೃಷ್ಣ ಬೆಳ್ಳೂರು

ಜೀವನಶೈಲಿಯಲ್ಲಿ ನೇಮ ನಿಷ್ಠೆ ಇಲ್ಲದಿದ್ದರೆ. ತಿಳಿದುಕೊ
ಪ್ರಪಂಚದ ಅದೋಗತಿ ಕಣ್ಣ ಮುಂದೆ ಕಾಣಿರೋ
ಏನು ಮಾಡುವುದು! ನಾವೆಲ್ಲಾ ಪ್ರಕೃತಿಗೆ ಉಲ್ಟಾ ಹೊಡುಯುವ ಜಮಾನಾ!


ಭೂದೇವಿ ಒಮ್ಮೆ ನಿಟ್ಟುಸಿರು ಬಿಟ್ರೆ ಹಾರಿ ಹೋಗತ್ತೆ ಮಾಸ್ಕ್!

Click to enlarge

 

ಕೊರೋನಾ one-liners!
ರಚನೆ: ರಾಮಕೃಷ್ಣ ಬೆಳ್ಳೂರು

ಈ ನಡುವೆ ಎಲ್ಲಿ ನೋಡಿದ್ರು ಮುಖವಾಡ ಧರಿಸಿರೋರೆ ಕಾಣಿಸ್ತಿದಾರೆ !

ನಾನು ಯಾವತ್ತೂ ಮುಖವಾಡ ಧರಿಸಿಲ್ಲ. ಕೊರೋನಾ ಬಂದಾಗ್ಲೂ!

ಕೊರೋನಾ ಬಂದಾಗ ಯಾವ ಜ್ಯುಸ್ ಕುಡಿಬೇಕು? ಮಾಸ್ಕ್ ಮೆಲನ್.

ಸಾಬ್ರಿಗೂ ಕೊರೋನಾಗು ಏನ್ ಕಾಮನ್? ಮಾಸ್ಕ್.

ಕಥೆ ಕಾದಂಬರಿ ಓದೋರಿಗೆ ಕೊರೋನಾ ಇಷ್ಟ – ಬಿಕಾಸ್ ಇಟೀಸ್ ನಾವಲ್!

ದೊಡ್ಡ ವಿದ್ವಾಂಸರಿಗೂ ಕೊರೋನಾಗು ಏನ್ ಸಂಬಂಧ? ಕೋವಿದ್!

ಕೊರೋನಾ ಬಂತು ಅಂತ ಕೈ ತೊಳ್ಕೊಂಡ್ರಾಗಲ್ಲ!

ಮೇಡ್ ಇನ್ ಚೈನಾ ಎಲ್ಲರಿಗೂ ಬೇಕು. ಆದ್ರೆ ಈ ಮೇಡ್ ಇನ್ ಚೈನಾ ಚೈನಾದವರಿಗೇ ಬೇಡ!