ಅಂದು ಇಂದು (ರಚನೆ: ರಾಮಕೃಷ್ಣ ಬೆಳ್ಳೂರು)

June 18, 2013

rwbfbthenandnow180613

ಅಂದು ಇಂದು (ರಚನೆ: ರಾಮ್ಕೃಷ್ಣ ಬೆಳ್ಳೂರು)

[Click on the image to enlarge]


One year on Facebook

June 17, 2013

rkbellurfb1year170613

 

Design: RK Bellur


ತಮಾಷೆ Treats! by ರಾಮಕೃಷ್ಣ ಬೆಳ್ಳೂರ್

June 15, 2013

ತಮಾಷೆ Treats!
by ರಾಮಕೃಷ್ಣ ಬೆಳ್ಳೂರ್

ಒಳ್ಳೊಳ್ಳೆ ಕಡೇನೇ ಕೆಲಸ ಮಾಡ್ತಿರ್ತಾರೆ. “ಯಾವಾಫೀಸು” ಅಂತ ಯಾರಾದ್ರೂ ಕೇಳಿದಾಗ, ಆಫೀಸ್ ಹೆಸರು ಹೇಳಿದ್ ತಕ್ಷಣ ನಗು ಬರತ್ತೆ! Read on!

ಮಂಜ: ಯಾವಾಫೀಸ್ಸೋ?
ನಂಜ: ಡೌವು (Dove)

ಗುಂಡ: ಯಾವಾಫೀಸ್ಸೋ?
ಜುಂಡ: ಉಡೀಸ್ಸು (Woody’s)

ಕೆಂಚ: ನಿಮ್ ಬಾಸ್ ಯಾರೋ?
ಮಂಚ: ಬೇಜಾನ್ (Daaruwala)

ಅರುಣ: ಯಾವ್ ಡ್ಯಾಮಲ್ಲೋ ಕೆಲಸ?
ವರುಣ: ಸಕತ್ ಡ್ಯಾಂ (in Maharashtra)

ಗಿರೀಸ: ಡಿಸೈನಿಂಗ್ ಕಂಪನೀಲಿ ಏನ್ ನಿನ್ ಕೆಲಸ?
ಹರೀಸ: ಬರೀ ಸ್ಕೆಚ್ಚಾಕೋದು!

ರಾಣಿ: ಎಲ್ ಸಿಕ್ತೋ ಕೆಲ್ಸ?
ರಾಜ: ಜಿಲೆಟ್ಟು
ರಾಣಿ: ಯಾವ್ದೋ ಅದು?
ರಾಜ: ಗೊತ್ತಿಲ್ವಾ? ಫೇಮಸ್ ’ಬ್ಲೇಡ್’ ಕಂಪನಿ.

ಚೂಟಿ: ನನ್ ಫ್ರೆಂಡ್ ಗೆ ಇವತ್ತು ಕೊರೋಗೇಟೆಡ್ ಬಾಕ್ಸ್ ಕಂಪನಿಲಿ ಕೆಲ್ಸ ಸಿಗ್ತು.
ಘಾಟಿ: ಗೊತ್ತು ಬಿಡು. ಡಬ್ಬಾ ಕಂಪನಿ ಅದು.

ರಾಮ: ಟೂಲ್ ಕಂಪನಿಲಿ ಯಾವ್ ಸೆಕ್ಷೆನ್ನು?
ಸೋಮ: ಫಿಟಿಂಗ್ ಸೆಕ್ಷೆನ್ನು.

ಕಿಚ್ಚಿ: ಟ್ರಾಕ್ಟರ್ ಕಂಪನೀಲಿ ಏನ್ಕೆಲ್ಸ?
ಡಿಚ್ಚಿ: ಮೆಷೀನ್ ಬಿಡೋದು.

ಕೋರ್ಟಲ್ ಕೆಲ್ಸ ನಮ್ಮುಡ್ಗಂದು. ಕಟ್ಕಟೆಲ್ ನಿಂತೋರ್ಗೆಲ್ಲ ಓತ್ಲಾ (oath law) ಇಡ್ಯಲ್ವೇನ್ಲಾ, ಅದು.

ಸಾಂಡು: ಹಿಂದ್ವೇರ್ ಅಲ್ಲಿ ಕೆಲ್ಸ ಸಿಗ್ತಾ? ಯೇನ್ ಕಂಪನಿನೋ ಅದು?
ಪಾಂಡು: ಸಿಂಕ್ ಮಾಡ್ತಾರೆ.

ಅಜ್ಜಿ: ಗುಂಡ್ಂಗ್ ಯೇಳ್ ಮಾಡ್ಸಿದ್ ಕೆಲ್ಸ ಸಿಗ್ತು. ಮೊದಲೇ ರೀಲ್ ಬಿಡ್ತಿದ್ದ. ಈಗ್ ಥಿಯೇಟ್ರಲ್ ಬೇರೆ ಕೆಲ್ಸ.

ತಿಮ್ಮ: ಲೋ ಸಿಮ್ಮ, ಒಂದ್ ಮಾತ್ ಮರೀಬೇಡ. ಹಳ್ಳೀಲ್ ಮಾತ್ರಾ, ರಾತ್ರಿ ಕತ್ಲಲ್ಲಿ ಪೆಟ್ರೊಮ್ಯಾಕ್ಸ್ ಇಲ್ದೆ ಓಡಾಡ್ಲೇ ಬೇಡ ಕಣ್ಲಾ.

ಶ್ರೀ: ನಿಮ್ಮೆಜ್ಮಾನ್ರುದು ಯೇನ್ ಕೆಲ್ಸ?
ಸಿರಿ: ಲೆವೆಲ್ ಮ್ಯಾನೇಜರ್ರು.
ಶ್ರೀ: ಅಂದ್ರೆ? ಲೆವೆಲ್ maintain ಮಾಡೋದಾ?

ಯೆಲ್ ಬೋರ್ಡು ಸ್ಕೂಟರ್ ತಳ್ಕೊಂಡ್ ಮೆಕಾನಿಕ್ ಹತ್ರ ಹೋದ.
ಮೆಕಾನಿಕ್ಕು: ಯಾಕಪ್ಪಾ, ಸ್ಟೆಪ್ನಿ ಇಲ್ವಾ?!


‘Skool Shtudent’ Lingo

June 14, 2013

rwb_studnetlingo_140613

Compilation & Design: Ramakrishna Bellur

 

Shoshal, Max, Ombark… every generation, every school, every class has some students who pronounce it this way! Feel free to add to the list!


ಅಕ್ಷರಗಳಲ್ಲಿ ಅಲಂಕಾರ – 7 (ತಲೆ + ಕಲೆ: ರಾಮಕೃಷ್ಣ ಬೆಳ್ಳೂರು)

June 11, 2013

A

 

ಅಕ್ಷರಗಳಲ್ಲಿ ಅಲಂಕಾರ – 5 (ತಲೆ + ಕಲೆ: ರಾಮಕೃಷ್ಣ ಬೆಳ್ಳೂರು)


ಅಕ್ಷರಗಳಲ್ಲಿ ಅಲಂಕಾರ – 6 (ತಲೆ + ಕಲೆ: ರಾಮಕೃಷ್ಣ ಬೆಳ್ಳೂರು) अक्षरॊं से अलंकार (चिराग और दिमाग: बेळ्ळूर)

June 11, 2013

a

b

 

ಅಕ್ಷರಗಳಲ್ಲಿ ಅಲಂಕಾರ – 6 (ತಲೆ + ಕಲೆ: ರಾಮಕೃಷ್ಣ ಬೆಳ್ಳೂರು)

अक्षरॊं से अलंकार (चिराग और दिमाग: बेळ्ळूर)

These designs have been created using Devanagari lipi.


ಅಕ್ಷರಗಳಲ್ಲಿ ಅಲಂಕಾರ – 5 (ತಲೆ + ಕಲೆ: ರಾಮಕೃಷ್ಣ ಬೆಳ್ಳೂರು)

June 10, 2013

j b c d e f g h i

 

ಅಕ್ಷರಗಳಲ್ಲಿ ಅಲಂಕಾರ – 5 (ತಲೆ + ಕಲೆ: ರಾಮಕೃಷ್ಣ ಬೆಳ್ಳೂರು)


‘Rambling with Bellur’ turns 7!

June 7, 2013

rwb7bday

 

Design: RK / RwB

Related posts:

‘Rambling with Bellur’ turns 6!

‘Rambling with Bellur’ turns 5!

400 Posts, 2 Lakh Hits, and Blog Hiatus

300 not out!

RwB’s First Birthday

200 not out!

Thanksgiving

Celebrating the 100th Blog Post

What does blogging mean to me?

Hello once again


ಅಕ್ಷರಗಳಲ್ಲಿ ಅಲಂಕಾರ – 4 (ತಲೆ + ಕಲೆ: ರಾಮಕೃಷ್ಣ ಬೆಳ್ಳೂರು)

June 4, 2013

ab

(ತಲೆ + ಕಲೆ: ರಾಮಕೃಷ್ಣ ಬೆಳ್ಳೂರು)

In this series:


ಅಕ್ಷರಗಳಲ್ಲಿ ಅಲಂಕಾರ – 3 (ತಲೆ + ಕಲೆ: ರಾಮಕೃಷ್ಣ ಬೆಳ್ಳೂರು)

June 3, 2013

ab c d e fg

 

(ತಲೆ + ಕಲೆ: ರಾಮಕೃಷ್ಣ ಬೆಳ್ಳೂರು)


Follow

Get every new post delivered to your Inbox.

Join 168 other followers