Archive for the 'Family' Category

ತಾಯ್ತನ

May 13, 2024

Weight Women Carry

May 4, 2024

ನಮ್ಮಣ್ಣ… ರಾಜಣ್ಣ !

March 26, 2024

Click on the image to enlarge

Kotilingeshwara’s blessings!

March 19, 2024

Kotilingeshwara’s blessings! #NRN #Infosys #NarayanaMurthy #MurthyMania

Water Woes !

March 14, 2024

AERATORS MANDATORY! ನೀರು ಉಳಿಸಿ! SAVE WATER! #WaterCrisis #WaterProblem #NoWater #WaterWoes #bangalorewatercrisis #bangalorewater #BengaluruWaterCrisis #BengaluruWaterScarcity #SaveWater #ನೀರುಉಳಿಸಿ

ಪಿತೃ ಪಕ್ಷ ಮತ್ತು ವ್ಯಾಲೆಂಟೈನ್ಸ್ ಡೇ – ಭಾಗ 2

February 14, 2024

DON’T MISS: ಪಿತೃ ಪಕ್ಷ ಮತ್ತು ವ್ಯಾಲೆಂಟೈನ್ಸ್ ಡೇ – ಭಾಗ 1

ಪಿತೃ ಪಕ್ಷ ಮತ್ತು ವ್ಯಾಲೆಂಟೈನ್ ಡೇ – ಭಾಗ 2
ಕರ್ತೃ : ರಾಮಕೃಷ್ಣ ಬೆಳ್ಳೂರು

೧. ||ಲೇಟ್|| ಆಗಿದ್ರೆ ಪಿತೃ ಪಕ್ಷ. ಚಾಕ್-ಲೇಟ್ ಇದ್ರೆ ವ್ಯಾಲೆಂಟೈನ್ಸ್.
೨. ಸತ್ತಿರೋರ್ಗೆ ಪಿತೃ ಪಕ್ಷ. ಇಲ್ಲಿ ಡವ್ ಹೊಡ್ಯಕ್ ಸಾಯ್ತಾರೆ.
೩. ಎರಡು ಕಡೇನೂ ತೃಪ್ತಿ ಪಡಿಸೋದೇ !
೪. ಪಿತೃಗಳನ್ನು ಮೆಚ್ಚಿಸೋದು ಪಿತೃ ಪಕ್ಷದಲ್ಲಿ…ಇಲ್ಲಿ ಡವ್-ನ ಮೆಚ್ಚಿಸೋದು ಸಿಕ್ಕಿದ್ ಪಕ್ಷದಲ್ಲಿ.
೫. ಪಿತೃ ಕಾರ್ಯಗಳಿಗೆ ಮಧ್ಯಾಹ್ನ ೧೨ರ ಮೇಲೆ ಶ್ರೇಷ್ಠ… ಆದರೆ ವಿ-ಡೇ ಮಾಡೋರ್ ಹುಷಾರು…ಇವತ್ತು ರಾಹುಕಾಲ ೧೨ ರಿಂದ ೧.೩೦.. ಅಲ್ಲದೆ, ಇವತ್ತು ಪಂಚ್-ಮಿ ತಿಥಿ. ಪ್ರೊಪೋಸ್ ಮಾಡಿದಾಗ ಕೆಲವ್ರು ಹುಷಾರಾಗಿರಬೇಕು.
೬. ಪಿತೃಗಳ ದಿನಾಚರಣೆಯಾಗಲಿ, ಪ್ರೇಮಿಗಳ ದಿನಾಚರಣೆಯಾಗಲಿ, ವಿ-ಡೇ ರೀತ್ಯಾ ಪಿ-…. ಅನ್ನಬಾರದು…
೭. ಒಂದೆಡೆ ಪ್ರಾಣ ಪಕ್ಷಿ…ಇನ್ನೊಂದೆಡೆ ಪ್ರಣಯ ಪಕ್ಷಿ.
೮. ಅಲ್ಲಿ ಸಜ್ಜಪ್ಪ. ಇಲ್ಲಿ ಸಜ್ಜಾಗ್ತಾರಪ್ಪ. ಇತ್ತ ವೈಧಿಕ – ವೈಕುಂಠ …ವಿ.. ವಿ.. ಒಂದೆಡೆ…ಅತ್ತ ವಸಂತ, ವ್ಯಾಲೆಂಟೈನ್.. ವಿ ವಿ ಇನ್ನೊಂದೆಡೆ…
೯. ತರ್ಪಣ ವಿಧಿ ಅಲ್ಲಿ… ಸಮರ್ಪಣ ವಿಧಿ ಇಲ್ಲಿ.
೧೦. ಎರಡೂ ಕಡೆ ಶ್ರದ್ಧೆ ಮುಖ್ಯ!
೧೧. ಪಿತೃಗಳಿಗೆ ಎಳ್ಳು ನೀರು. ಪ್ರೀತಿಸ್ದೋರ್ ಸಿಗದಿದ್ರೆ ಎಳ್ಳು ನೀರೆ. ಧರ್ಬೆ ಸಿಗದಿದ್ರೆ ತುಳಸೀದಳ ಆಗತ್ತೆ… ಮೆಚ್ಚಿದೋರ್ ಸಿಗದಿದ್ರೆ ತುಳಸೀದಳವೇ…
೧೨. ಮೂರು ಧರ್ಬೆಗಳಿಂದ ಪವಿತ್ರ ಒಂದೆಡೆ … ಮೂರು ಪದಗಳ ಪವಿತ್ರವಾದ ಪ್ರಪೋಸಲ್ ಇನ್ನೊಂದೆಡೆ.
೧೩. ತರ್ಪಣಕ್ಕೆ ಕಂಠ ಸ್ನಾನ ಸರಿಯಲ್ಲ… ವಿ-ಡೇ ಗೆ ಸ್ನಾನವೇನು ಕಂಪಲ್ಸರಿಯಲ್ಲ.
೧೪. ಪಿತೃಗಳಿಗೆ ವೈಕುಂಠ ಪ್ರಾಪ್ತಿ… ಡವ್ ಸಿಕ್ಕಿದ್ರೆ ಸ್ವರ್ಗ ಪ್ರಾಪ್ತಿ! ಅವ್ರಿಗೆ ಪಿತೃಲೋಕ…ಇವ್ರಿಗೆ ಪ್ರೇಮಲೋಕ…

Parents’, Uncles’, Aunts’, Cousins’ names are FILM NAMES

February 7, 2024

***

Dore, Satya in Love, Mylari,
Prema Chandrama, Rudrathandava,
Meera Madhava Raghava,
Shankar Dada MBBS.

My father and his brother’s names have all been used as film titles.

And my father’s sisters’ names? An MNC firm has used it as an acronym.

KPMG: Kamalu, Parvati mattu Gayatri

ಶಿವಕುಮಾರ vs ಶಿವಕುಮಾರ

November 24, 2023

*ಶಿವಕುಮಾರ vs ಶಿವಕುಮಾರ*
ರಚನೆ: ರಾಮಕೃಷ್ಣ ಬೆಳ್ಳೂರು

ಆ ಶಿವಕುಮಾರನ ಹೆಸರು ಗಣಪತಿ
ಈ ಶಿವಕುಮಾರನಿಗೆ ಬೇಡ ಗಣತಿ

ಆ ಶಿವಕುಮಾರನ ತಾಯಿ ಪಾರ್ವತಿ
ಈ ಶಿವಕುಮಾರನ ಖಾತೆಗೆ ದಿನವೂ ಅದೆಷ್ಟೋ ಪಾವತಿ

ಆ ಶಿವಕುಮಾರನ ತಂದೆಯೇ ಸುರೇಶ
ಈ ಶಿವಕುಮಾರನ ತಮ್ಮನೇ ಸುರೇಶ

ಅವನಿಗೆ ಭೂಷಣ ನಾಗಾಭರಣ
ಇವನಿಗೆ ಭೂಷಣ ಐಶ್ವರ್ಯ-ಆಭರಣ

ಆ ಶಿವಕುಮಾರನ ಹಿಂದೆ ಅನೇಕ ಶಿವಗಣ
ಈ ಶಿವಕುಮಾರನ ಹಿಂದೆ ಅನೇಕ ಪ್ರಕರಣ

ಅವನು ಮಾಡುತ್ತಾನೆ ದುಷ್ಟರಿಗೆ ತಕ್ಕ ಶಾಸ್ತಿ
ಇವನು ಮಾಡಿದ್ದಾನೆ ಸಾಕಷ್ಟು ಆಸ್ತಿ

ಆ ಶಿವಕುಮಾರನಿಗೆ ಸಿದ್ಧಿ ಬುದ್ದಿ
ಈ ಶಿವಕುಮಾರನಿಗೆ ಸಿದ್ಧಿಸಿದೆ ರಾಜಕೀಯ ಬುದ್ಧಿ

ಅವನ ಹೊಟ್ಟೆಯ ಸುತ್ತ ಸರ್ಪ
ಇವನ ಹೊಟ್ಟೆಯಲ್ಲೇ ದರ್ಪ

ಅವನು ಏಕದಂತ
ಇವನು ಹಣವಂತ

ಅವನೂ DCM – Devadivandita Chamarakarna Mahaganapati
ಇವನೂ ಎಲ್ಲರಿಗೂ ತಿಳಿದಿರುವಂತೆ, DCM

ಅವನಿಗೆ ಮೋದಕವೆಂದರೆ ಇಷ್ಟ ಜಾಸ್ತಿ
ಇವನಿಗೆ ಹೆದರಿಕೆಯಂತೂ ನಾಸ್ತಿ

ಅವನಿಗೆ ಪ್ರೀತಿ ಹುಲ್ಲು ಗರಿಕೆ
ಇವನಿಗೆ ಪ್ರೀತಿ ಗಣಿಗಾರಿಕೆ

ಆ ಶಿವಕುಮಾರನಿಗೆ ಪ್ರೀತಿ ರಾಗ ನಾಟ
ಈ ಶಿವಕುಮಾರ ಮಾಡಬಹುದು ಪ್ರೀತಿಯಿಂದ ರಾಜಕೀಯದ ಪಾಠ

HUMOUR IN NEWS – 2

November 20, 2023

HUMOUR IN NEWS – 2
20.11.23
By RK Bellur

Women, baby die after stepping on live wire in Bengaluru – and the name of the place ? Hope Farm !

Head breaks billion hearts – Usually Success goes to the head…but here, Head took the success!

Cummins surely must get a PAT for MARSHalling his resources and playing with full JOSH !

Kapil Says he wasn’t invited for the WC Final – he is talking like some of the relatives who expect invites for functions, where they can easily gatecrash!

Full page ad related to 6 months of illustrious achievements of Siddu govt – Size of Siddu and DK’s photo tells a tale…When the govt was formed, both their photos was in equal size… but today, after 6 months, DK’s is a passport sized photo while Siddu’s is bit more than a postcard size !

‘t was Indira Gandhi’s birthday, and INDIA lost the finals…remember they used to say INDIRA is INDIA… but seems INDIA does not have her blessings…[no, am not talking of the I.N.D.I.A alliance]

Many Indian players were seen crying after the debacle…When he hits he is RoHITman…but yday, he was ROhit….

Imagine your kid is performing on the big stage, and falters…but parents still encourage the kid…Today’s papers are full of such ads – Take a bow, Blues….Thank you for winning our hearts…#Roar for India…Great efforts Team India…

Which gas company did Rahul and Kohli promote yesterday? SHELL – both went into one and never came back !

Finally, Pat again on the back of Cummins for doing what parents and teachers can’t – He and his team kept us MUM for most of the time !

***

HUMOUR IN NEWS – PART:1

TRIBUTE TO VEDA BRAHMA SRI BS NAGARAJ

October 3, 2023