Archive for the 'Thamashe Treats' Category

Raaja Panchakshara Stotra

September 29, 2016

rwb-rajapanchaksharastotra-290916

Film Names of Dr.Rajkumar

September 25, 2016

Shortest film names of Dr.Rajkumar:
1. ಗೌರಿ
2. ನಾಂದಿ
3. ಅಮ್ಮ
4. ಗುರಿ

Film names of Dr.Rajkumar containing a single word:
1. ಸೋದರಿ
2. ಓಹಿಲೇಶ್ವರ
3. ಭೂಕೈಲಾಸ
4. ಆಶಾಸುಂದರಿ
5. ದಶಾವತಾರ
6. ನಾಗಾರ್ಜುನ
7. ಭೂದಾನ
8. ಸ್ವರ್ಣಗೌರಿ
9. ದೇವಸುಂದರಿ
10. ತೇಜಸ್ವಿನಿ
11. ವಾಲ್ಮೀಕಿ
12. ಕನ್ಯಾರತ್ನ
13. ಗೌರಿ
14. ಕುಲವಧು
15. ಚಂದ್ರಕುಮಾರ
16. ಪ್ರತಿಜ್ಞೆ
17. ಅನ್ನಪೂರ್ಣ
18. ನಾಂದಿ
19. ನಾಗಪೂಜ
20. ಚಂದ್ರಹಾಸ
21. ಸರ್ವಜ್ಞಮೂರ್ತಿ
22. ವಾತ್ಸಲ್ಯ
23. ಪತಿವ್ರತಾ
24. ತೂಗುದೀಪ
25. ಪ್ರೇಮಮಯಿ
26. ಸಂಧ್ಯಾರಾಗ
27. ರಾಜಶೇಖರ
28. ಲಗ್ನಪತ್ರಿಕೆ
29. ಚಕ್ರತೀರ್ಥ
30. ಗಾಂಧಿನಗರ
31. ಮನಸ್ಸಾಕ್ಷಿ
32. ಸರ್ವಮಂಗಳ
33. ಭಾಗ್ಯದೇವತೆ
34. ನಟಸಾರ್ವಭೌಮ
35. ಧೂಮಕೇತು
36. ಅಮ್ಮ
37. ಮಾರ್ಗದರ್ಶಿ
38. ಪುನರ್ಜನ್ಮ
39. ಉಯ್ಯಾಲೆ
40. ಚಿಕ್ಕಮ್ಮ
41. ಪರೋಪಕಾರಿ
42. ಕುಲಗೌರವ
43. ಪ್ರತಿಧ್ವನಿ
44. ಸಾಕ್ಷಾತ್ಕಾರ
45. ಕ್ರಾಂತಿವೀರ
46. ಬಿಡುಗಡೆ
47. ಸ್ವಯಂವರ
48. ಮಯೂರ
49. ತ್ರಿಮೂರ್ತಿ
50. ಬಬ್ರುವಾಹನ
51. ಗಿರಿಕನ್ಯೆ
52. ಭಾಗ್ಯವಂತ
53. ಕಾಮನಬಿಲ್ಲು
54. ಯಾರಿವನು?
55. ಜ್ವಾಲಾಮುಖಿ
56. ಧೃವತಾರೆ
57. ಗುರಿ
58. ಪರಶುರಾಮ
59. ಆಕಸ್ಮಿಕ
60. ಒಡಹುಟ್ಟಿದವರು
61. ಶಬ್ದವೇಧಿ

ಒತ್ತಕ್ಷರವಿಲ್ಲದ ಅಣ್ಣಾವ್ರ 76 ಚಿತ್ರಗಳ Complete list

Swamy! COME HERE! – 29

September 20, 2016

rwb-swamycomehere-29

Swamy! COME HERE! – 28

September 20, 2016

rwb-swamycomehere-28

Swamy! COME HERE! – 27

September 20, 2016

rwb-swamycomehere-27

Swamy! COME HERE! – 26

September 17, 2016

rwb-swamycomehere-26

Media Circus: Remember the thirsty Crow?

September 15, 2016

rwb-crow-media

Accounts jokes – 10

September 14, 2016

rwb_accountsjokes10

Random Jottings on Facebook – 8

September 14, 2016

The problem with water is: It is not a solution. It is not a substance. It is a compound.

No wonder the problem is compounding!

***

It is Times ನೋವು ever since Arnab Goswami started those heated and angry discussions.

***

How are these connected?
Our PM, Analysis of Means, Popular Telugu Singer (voice closely resembles SPB’s) and Mona darling?

All of these is an anagram of ONAM.
[NAMO, ANOM, MANO and MONA]

***

Gunda: Yendha mone! Already decked up! Can hardly see you amidst so much Gold!
Kunjumon: Blanning four Onam! Dhiz iz Zizdarz gift from Thubai!
Gunda: So if I take a picture of you with so much Gold, it can be titled:
Kunjumon’s ONAMpic meDal!
Kunjumon: Hey! This is Note Medal!
Gunda: For you, gold is medal. For us, gold is metal. Happy Vownam!
Kunjumon: Dhangyu! Come for onasadya!

***

ಬೇರೆಯವರು ನಮ್ಮ ಮೈ ಮುರಿಯೋದು ತಪ್ಪು. ನಮಗೆ ನಾವೇ ಮೈ ಮುರ್ಕೊಂಡ್ರೆ ಓಕೆ.

***

ಸುದ್ದಿ: ಅಮಿತಾಭ್ ಬಚ್ಚನ್ ಮಾಡಿದರು ಲಾಲ್ ಬಾಗ್ ಗಣಪತಿಯ ದರ್ಶನ
ರೆಗ್ಯುಲರ್ ಲಾಲ್ ಬಾಗ್ jogger 1 : ಏನಯ್ಯ, ನಾವು ಇಷ್ಟು ವರ್ಷದಿಂದ ಬರ್ತಿದ್ದೀವಿ ಲಾಲ್ ಬಾಗ್ಗೆ. ಗಣಪತಿ ಇರೋದೇ ಗೊತ್ತಿಲ್ಲ.
ರೆಗ್ಯುಲರ್ ಲಾಲ್ ಬಾಗ್ jogger 2: ಆ ಸೈಡ್ ಎಲ್ಲೋ ವೆಸ್ಟ್ ಗೇಟ್ ಕಡೆ ಜೋರಾಗಿ ಪೆಂಡಾಲ್ ಹಾಕಿರ್ಬೇಕು.

***

ಸೊಳ್ಳೆ ಪರದೆ ಹಾಕಿಸಿಕೊಂಡ ಮಾಲ್ ಮತ್ತು ಕಟ್ಟಡಗಳು!

***

ದೋಸೆ ಭಟ್ಟರ ಸಮಾವೇಶ.
ಕೊಲಂಬಿಯಾದ Dos Quebradas ದಲ್ಲಿ ನಡೆಯಲಿರುವ International DOSE competitionಗೆ ಯಾವ ಹೋಟೆಲ್ ಹೋಗಬೇಕೆಂದು discussion ನಡೀತಿದೆ.
ಆಗ…
ದೋಸೆ ಭಟ್ಟರು (ಸೌತ್ ಬೆಂಗಳೂರಿನ ಹೋಟೆಲ್ ಗಳನ್ನು ನೋಡುತ್ತ) ಶಾಸ್ತ್ರೋಕ್ತವಾಗಿ ಮಾಡಬೇಕಾದ ಹವನ ಹೋಮಗಳೆಲ್ಲ ನಿಮ್ಮ ದಯದಿಂದ ನಿರ್ವಿಘ್ನವಾಗಿ ಮುಗಿದಿವೆ. ಈಗ competitionಗೆ ಯಾವ ಹೋಟೆಲನ್ನು ಕಳಸೋಣ?
ಕೃಷ್ಣ ಭಟ್ಟ: ದೋಸೆ ಹೋಮದ ಕಂಕಣಧಾರಿಯಾದ ನಿಮ್ಮನ್ನು ಬಿಟ್ಟು ಯಾವ ಹೋಟೆಲ್ ಬೇಕಾದರೂ ಹೋಗಬಹುದು.
ದೋಸೆ ಭಟ್ಟರು : ಮತ್ತೆ, ಯಾರನ್ನು ಕಳಸೋಣ?
CTR: ಯಾಕ್ ದೋಸೆ ಭಟ್ಟ್ರೆ? ನನ್ನ ದೋಸೆ ರುಚಿ ಮೇಲೆ ನಿಮಗಿದ್ದ ನಂಬಿಕೆ ಕಡಿಮೆಯಾಯಿತೆ? ಬೆಂಗಳೂರು ಕ್ಷೇತ್ರದ ದೋಸೆಯ ಮಹಾಸಂಗ್ರಾಮದಲ್ಲಿ ನನ್ನ ಕಾವಲಿ ಮುಳುಗೆದ್ದಿದ್ದರೂ ಇನ್ನು ತುಕ್ಕು ಹಿಡಿದಿಲ್ಲ. ಆ ಕಾವಲಿಯ ಸಹಾಯದಿಂದ ಸೌತ್ ಬೆಂಗ್ಳೂರಿನ ಹೋಟೆಲ್ ಯೇನು, ಇಡೀ ಬ್ರಹ್ಮಾಂಡವನ್ನೇ ಅಲ್ಲೋಲ ಕಲ್ಲೋಲ ಮಾಡುವ ನನ್ನ ತೋಳಿನ ಶಕ್ತಿ, ಕುಗ್ಗಿಲ್ಲ. ನನ್ನ customerಗಳ ಹಸಿವು, ಇನ್ನು ತೀರಿಲ್ಲ.
ದೋಸೆ ಭಟ್ಟರು & ಕೃಷ್ಣ ಭಟ್ಟ: :ಭಲಾ! ಭಲಾ CTR ಭಲಾ!
CTR: ಅಪ್ಪಣೆ ಕೊಡಿ! ಅಪ್ಪಣೆ ಕೊಡಿ! ಭೂಮಂಡಲದಲ್ಲಿರುವ ಎಲ್ಲಾ ಹೋಟೆಲ್ಗಳ customersಗಳನ್ನು ಗೆದ್ದು ಅವರ positive feedbackಅನ್ನು ತಂದು ನಿಮ್ಮ ಪಾದಗಳಲ್ಲಿ ಕಾಣಿಕೆಯಾಗಿ ಅರ್ಪಿಸುತ್ತೇನೆ.
ದೋಸೆ ಭಟ್ಟರು & ಕೃಷ್ಣ ಭಟ್ಟ:ಹೋಗಿ ಬಾ CTR! ಕೀರ್ತಿಶಾಲಿಯಾಗಿ, ದಿಗ್ವಿಜಯಶಾಲಿಯಾಗಿ ಹಿಂತಿರುಗು!
***
ಸಾಧಿಸಿದ್ದು ಏನು? “ಚತುರ್ದಶಭುವನಗಳಲ್ಲೂ ಸ್ಪರ್ಧೆಗೆ ಇಳಿದು ಗೆಲ್ಲುವೆ” ಎಂಬ ನಂಬಿಕೆ! ಕೊನೆಗೆ ಗೆದ್ದಿದ್ದು ಶ್ರೀ ಸಾಗರ್ ಹೋಟೆಲ್! ಅದು ಎಷ್ಟಾದರು CTRನ ಹೊಸ ಹೆಸರಲ್ಲವೇ!
[ಬಭೃವಾಹನ ಚಿತ್ರದ ಅಶ್ವಮೇಧ ಯಾಗದ scene ನಿಂದ ಸ್ಫೂರ್ತಿ]

***

ಅಜ್ಜಿ ವಯಸ್ಸು. ಕರೆಸಿಕೊಳ್ಳೋದು ಅಮ್ಮ. ಹೆಸರಿಗೆ ಮುಂಚೆ ಕುಮಾರಿ.

***

ಕಡಲೇಹಿಟ್ಟು ಉಪಯೋಗಿಸದೇ ಮಾಡಿದರೂ ಮಂಗಳೂರು ಬಜ್ಜಿಯ ರುಚಿ ಅಮೋಘ ಏಕೆಂದರೆ ಮಂಗಳೂರಿನ ಕಡಲೇ ಹಿಟ್ಟು.

***

THANGAvelu – GOLD medal. What a coincidence!

***

ಅಮ್ಮ ಜೈಲ್ ಅಲೀತಾ ಇದ್ದ ಕಾಲ ಒಂದಿತ್ತು!
ಆಮೇಲ್ ಕೋರ್ಟಲೀತಾ ಇದ್ರು.
ನೀರ್ಗಲೀತಾ ಇರೋದು ಈಗ.

***

ಶೈವೈಟ್ಸ್: ಸಂಕೋಚ ಪಡುವ ಪರಂಗಿ ಜನ.

***

ಊಟ ಮಾಡಿ ಕೈ ತೊಳೆದು ರಾಘವಾಂಕ ಟಿ.ವಿ. ರಿಮೋಟ್ ತೊಗೋಬೇಕು, ಮೊಬೈಲ್ ರಿಂಗ್ ಆಗತ್ತೆ.
ರಾಘವಾಂಕನ ಫ್ರೆಂಡ್: ಹಾಯ್ ಮಗ, ಸಂಜೆಗೆ ಬುಕ್ ಮಾಡಿದೀನಿ. ನಮ್ಮನೇಗೆ ಬರ್ತ್ಯೋ ಇಲ್ಲ ನಿಮ್ಮನೇ ಇಂದ್ಲೇ ಹೋಗೋಣ್ವೋ?
ರಾಘವಾಂಕನ: ಇಲ್ಲೀಗೆ ಬಾ.
ರಾಘವಾಂಕನ ಫ್ರೆಂಡ್: ಲೋ, ನಿನ್ ಲೇಟೆಸ್ಟ್ hexa ಮೀಟರ್ ಹಾಕಿದ್ಯಲ್ಲ, ಅದೇ ಆರ್ ಲೈನಿಂದ್, ಅದ್ರೆಸ್ರು ಯೇನ್ ಕೊಟ್ಟಿದ್ಯಾ? ಷ…
ರಾಘವಾಂಕನ: ಲೇ, ಷಟ್ಪದಿ, ಕಣೋ…
ರಾಘವಾಂಕನ: ಅದೇ ಷಟ್ಪದಿ ಅಂತ್ಲೇ ಹೇಳಕ್ ಹೊರ್ಟ್ನಪ್ಪ, ಷ ಇಂದ ಶುರು ಅಂತ ಜ್ಞಾಪಕ ಇತ್ತು… ಹೂಂ ಆ ನಿನ್ ಪೊಸ್ಟ್, ಸಕ್ಕತ್ ಟ್ರೆಂಡ್ ಆಗ್ತಿದೆ ಮಗ…
ರಾಘವಾಂಕನ: ಸೂಪರ್!
ರಾಘವಾಂಕನ ಫ್ರೆಂಡ್: ಲೋ ರಾಘವ, ಈ ಫೇಸ್ಬುಕ್ಕು, ಟ್ವಿಟರ್ ಇಲ್ಲೆಲ್ಲೆ ನಿನ್ ಷಟ್ಪದಿಗಳನ್ನ ಹಾಕಿ ನಿನ್ ಟ್ಯಾಲೆಂಟ್ ಸುಮ್ನೆ ವೇಸ್ಟ್ ಮಾಡ್ಕೊತಿದ್ಯ ಕಣೋ.
ರಾಘವಾಂಕ: ಯೇನ್ ಮಾಡು ಅಂತ್ಯೋ?
ರಾಘವಾಂಕನ ಫ್ರೆಂಡ್: ನಿನ್ನೇ ಹರೀಶ್ಚಂದ್ರನ್ ಕಥೆ ಯೇನ್ ಬರ್ದಿದ್ಯಾ ಮಗಾ! ನಿನ್ದು forceful style ಇದೆ. ನಿನ್ ಷಟ್ಪದಿಗಳಲ್ಲಿ dramatic elements ಇದೆ, ನವರಸಗಳ fine and artistic portrayal ಮಾಡ್ತಿಯ. ಕನ್ನಡ vocabulary ಎಷ್ಟು ಘನವಾಗಿದೆ. ತೋರ್ಸಿದ್ಯೇನೋ ಹರೀಶ್ಚಂದ್ರನ್ ಕಥೆ ಗುರುಗಳಿಗೆ? ಯೇನ್ ಹೇಳಿದ್ರು?
ರಾಘವಾಂಕ: ಹೋಗಿದ್ನೋ. ಬೈದು ಕಳ್ಸದ್ರು. ಮಧ್ ಮಧ್ಯೆ blank verse ಥರಾ ಲುಕ್ಕು. ಅವ್ರದ್ದು ಒಳ್ಳೆ ರಗಳೆ ಆಯ್ತು.
ರಾಘವಾಂಕನ ಫ್ರೆಂಡ್: ಹೋಗ್ಲಿ ಬಿಡು. ಸಂಜೆ ಬರ್ತೀನಿ. ಅಣ್ಣಾವ್ರ’ ಸತ್ಯ ಹರೀಶ್ಚಂದ್ರ.’ ಓಕೇನಾ?

***

ಕಾವೇರಿ ನಮ್ದು + ಕಾವೇರಿ ಹರ್ದೋಯ್ತು = ನಮ್ದು ಹರ್ದೋಯ್ತು

***

Attention deficit in school.
Attendance deficit in college.

***

ಕಾವೇರಿ: ಗಾಳಿಯಲ್ಲಿ ಕಾಗೆಯ ಕೂಗು.

***

’ಕಿತ್ತೋಗಿರೋ’
ಈ ಪದ ಇತ್ತೀಚೆಗೆ ಬಳಕೆಯಲ್ಲಿರೋದು.
ನಾವು ಚಿಕ್ಕವರಿದ್ದಾಗ ಬಳಕೆಯಲ್ಲಿದ್ದಿದ್ದ್ರೆ, ಬರೀ ’ಕಿತ್ತೋಗಿರೋ’ ಚಪ್ಪಲಿ ಹಾಕ್ಕೊಂಡೇ ಮದ್ವೆ ಮನೆಗೂ ಹೋಗ್ತಿದ್ವಿ, ಆಟಾನೂ ಆಡ್ತಿದ್ವಿ.
[ಬರೀ ಚಪ್ಪಲಿ ಯೇನು, ಗುಂಡಿ ಕಿತ್ತೋಗಿರೋ ಶರ್ಟ್ ಹಾಕ್ಕೋಂಡ್ರೂ ಸುಪೀರಿಯಾರಿಟಿ ಫೀಲಿಂಗಲ್ಲೇ ಇರ್ತಿದ್ವಿ]

***

ಮಾರಿ ಹಬ್ಬ: ಕೆಲವರ ಮನೇಗೆ ಹೋದರೆ, ಬರೀ ಮಾರಿ ಬಿಸ್ಕತ್ತೆ ಕೊಡೋದು.

***

Why is the INSAT-3DR photo not in colour? ಹಳೇ Black & White ಕ್ಯಾಮೆರಾ ಫಿಕ್ಸ್ ಆಗಿಲ್ಲ ತಾನೆ?

***

Most probably, ಸಂಜಯ್ ಲೀಲಾ ಬಂಸಾಲಿಗೆ ಯಾರು ಹೇಳಿಲ್ವೇನೋ, ಊರ್ಗೊಬ್ಳೆ ಪದಾವತಿ ಇರೋದು ಇಲ್ಲಿ ಅಂತ.

***

ಅಂತೂ ಶುಕ್-ಶುಕ್ರವಾರದ ಬಂದ್ ಪರಂಪರೆ ಮುಂದ್ವರೀತಿದೆ ಅನ್ನೋದು ಮುಖ್ಯ.
ಹೋದ್ವಾರ ಹೇಳ್ಕೊಟ್ಟ Friday anthem “ಬಂದ್ ಶುಕ್ರವಾರ” ಹಾಡ್ ನೆನಪಿರಲಿ!

***

Mungaru Male – 2: Not a Shashank Redemption.

***

Anyone can become an engineer. I am planning to become one by attending Isha Inner Engineering.

***

The Integer song:
ವನ್ನಿನ ಹಿಂದೆ ಬಂದು ನೀನು ಸೊನ್ನೆಗೆ ಮುತ್ತಿಡುವಾಗ…