Archive for the 'Product Review' Category

Tribute to Uppi2

September 22, 2023

A1 ಉಪ್ಪಿ2 ಬುದ್ಧಿವಂತರಿಗೆ ಮಾತ್ರವಲ್ಲ !
ರಚನೆ: ‘ತರ್ಲೆ ನನ್ ಮಗ‘ ರಾಮಕೃಷ್ಣ ಬೆಳ್ಳೂರು

ಉಪ್ಪಿ2 ಸವಿದರೆ ಕರೆದೊಯ್ಯುವುದು ನಮ್ಮನ್ನು ಕಲ್ಪನಾಲೋಕಕ್ಕೆ
ಉಪ್ಪಿ2 ಸೂಪರ್
ಕುಟುಂಬದವರೆಲ್ಲರೂ
ಶ್ರೀಮತಿ ಹದವಾಗಿ H2O ಹಾಕಿ ಮಾಡಿದ ಈ A1 ಉಪ್ಪಿ2
ಬುದ್ಧಿವಂತ, ತಂದೆಗೆ ತಕ್ಕ ಮಗ,
ಪ್ರೀತ್ಸೆ
ಅನ್ನೋ Auto ಶಂಕರ್
ಉಪ್ಪಿದಾದಾ MBBS
ಗೌರಮ್ಮ,
ಇವರುಗಳಲ್ಲದೇ…
ಅನಂತನ ಅವಾಂತರ ನೋಡುವ ಐಶ್ವರ್ಯ ಇಷ್ಟಪಡುವ ಉಪ್ಪಿ2
Operation ಅಂತ ಓಡಾಡೋ ಡಾಕ್ಟರ್ ಗಳೂ ಸವಿಯುವ ಉಪ್ಪಿ2
ನಾನು ನಾನೇ ಎಂದು ಮಸ್ತ್ ಮಜಾ ಮಾಡಿಕೊಂಡಿರುವ ಪರೋಡಿಗಳೂ ಉಣ್ಣುವ ಉಪ್ಪಿ2
ಅನಾಥರು, ಲವ ಕುಶರು, ದುಬೈ ಬಾಬುಗಳು ಬಾಯಿ ಚಪ್ಪರಿಸಿ ತಿನ್ನುವ ಉಪ್ಪಿ2
ಗೋಕರ್ಣದಿಂದ Hollywoodವರೆಗೂ ಎಲ್ಲರೂ ಇಷ್ಟಪಡುವ ಉಪ್ಪಿ2
ರಜನಿಯಿಂದ Godfatherವರೆಗೂ ಬ್ರಹ್ಮಾಂಡವಾದ ಉಪ್ಪಿ2
Home Minister ಆಗಲಿ ಆರಕ್ಷಕರಾಗಲಿ
ಮಾಡಿದ ಪಾತ್ರೆಯನ್ನೇ ಕಬ್ಜಾ ಮಾಡುವ ಉಪ್ಪಿ2
ಕಠಾರಿವೀರನಾಗಲಿ ಟೋಪಿವಾಲ ಆಗಲಿ ಬಯಸುವ ಉಪ್ಪಿ2
S/O Satyamurthy, Super ರಂಗನಿಗೂ ಬೇಕೆನ್ನಿಸುವ ಉಪ್ಪಿ2
AI ಆಗಲಿ, ನೀನು ನಾನು ಎನ್ನುವ UI ಆಗಲಿ, ಎಲ್ಲರನ್ನು ಒಂದಾಗಿ ಮಾಡುವ ಉಪ್ಪಿ2
ಇಂಥ ಉಪ್ಪಿಟ್ಟಿಗೆ ಉಪ್ಪಿ ಚಿತ್ರದ ಹೆಸರಿಂದ concrete tribute ಕೊಡುತ್ತಿರುವುದೇ ಬ್ರೇಕಿಂಗ್ NEWS

ಈ ಉಪ್ಪಿ2 ತಿಂದು ಬೇರೆ ಉಪ್ಪಿಟ್ಟು ತಿಂದರೆ, ರುಚಿ – ಶ್!!! ಅಜಗಜಾಂತರ !
ಇದನ್ನು ತಿಂದು ಬೇರೆ ಸುಮಾರಾದ ಉಪ್ಪಿಟ್ಟು ತಿಂದರೆ ಬರುವುದಿಲ್ಲವೇ ರಕ್ತ ಕಣ್ಣೀರು !

Krishna Janmashtami

September 6, 2023

Also Read:
Today is Krishna Janmashtami

80% Indians favourable about Modi: PEW

August 31, 2023

OnePlus 5 launched

June 21, 2017

Audi Aata Audi !

May 13, 2017

Audi Aata Audi !
Audi India #audiindia Virat Kohli

MAYABAZAAR: Way ahead of time

January 25, 2017

rwb-mayabazaar-techonology

MAYABAZAAR: The first movie to conceptualize the Lie Detector and Laptop with Video Calling decades before they came into existence! Have been in awe of MAYABAZAAR’s technical wizardry ever since I saw it as a kid!

Big Boss Kannada

April 2, 2013

rwbkanbigboss020413b

Click on the image for a larger view

i-Pad mini and SR i-Pad: Latest avatara of Lakshmi and Narayana?!

October 24, 2012


Design: RK / RwB