Archive for the 'Office' Category
WFH IN RAMAYANA!
April 4, 2020From RwB page on FB – 1
January 2, 2018Hope this team can turn it into India vs ಸೋತ್ Africa.
***
Remember this?!
***
ಅದೇನೋ ಹೇಳ್ತಾರಲ್ಲ….ಬಾಯ್ಬಿಟ್ರೆ…
***
Kannappa > Padmavati!
***
What’s common betw. storywriters and builders?
Both build stories/storeys on plots.
***
Have we opTED for this?!
***
He is a master of shadow play!
***
Change is the only constant!
***
Exam ಬಂದ್ರೆ ಪದ್ಮನ್ ಮನೆ!
***
Racing with the first full moon on the first day of the year.
***
Doll in the Bigg Boss house!
#nivedithagowda #BBK5 #ColorsSuper
***
May this year be a memorable one! Have a Fantastic 2018!
***
Read a book. Expand your mind.
Sense of humor is an essential life skill.
***
He is the first one to greet you during new year and festivals. Who?
Wish ಕಂಠಯ್ಯ.
***
ಏನಮ್ಮ ನ್ಯೂ ಇಯರ್ ರೆಸಲ್ಯೂಶನ್ನು?
ಏನಿಲಮ್ಮ.
ಯಾಕಮ್ಮ?
ಗಾಡಿ ಓಡಿಸ್ಬೇಕಾದ್ರೇನೇ ಲೆಫ್ಟು ರೈಟು ಇಂಡಿಕೇಟರ್ ಹಾಕಿ ಕಮಿಟ್ಟಾಗಲ್ಲ…ಇನ್ನು…
***
HNY (Happy New Year), for those who celebrate.
HNY (Hosvarsha Namgella Yugadi) for others.
***
Waiting for the New Year!?
Noisy neighbours?
ನೆರೆ ಹೊರೆ.
2018 = SO SO.
Starts and ends on ಸೋಮವಾರ.
***
Vidarbha did a miracle in Ranji.
TN is wanting a miracle by Rajni.
******
******
He was born in Porbandar. But he is symbolised by three bandar.
***
Uttarayana begins with Sankranti.
Because exams starts soon after.
And writing answers in exams is a Ramayana, hence it is called Uttarayana.
Random Jottings on Facebook – 6
July 15, 2016ಬ್ರಿಟನ್ ಇಲ್ಲಿಂದ ಎಕ್ಸಿಟ್ ಆದ್ರು.
ಬ್ರಿಟನ್ EUಇಂದ ಎಕ್ಸಿಟ್ ಆದ್ರು.
ಬ್ರೆಕ್ಸಿಟ್ಟೋ ಗಿಕ್ಸಿಟ್ಟೋ, ನಮ್ದಂತೂ ಲಂಡನ್-ಗೆ ಡೈಲಿ ಎಂಟ್ರಿ ಎಕ್ಸಿಟ್ ಇದ್ದೇ ಇರತ್ತೆ.
***
“Do not lose your friends.
When with friends, do not go near water.”
I’m sure you’ll agree with the above words.
There is a famous Mantra too, which says what is said above.
Shun ‘No’ Mitrah
Shun Varunah!
***
ಇಪ್ಪತ್ ಮೂವತ್ ವರ್ಷಗಳ ಹಿಂದೆ, ಆಸ್ಪತ್ರೆಗಳಿಗೆ ಹೋದ್ರೂ ಅಂದ್ರೆ, ವಾಪಸ್ ಬರೋ ಚಾನ್ಸಸ್ ಕಮ್ಮಿ ಇತ್ತು. ಈಗೆಲ್ಲ ಹಾಗಲ್ಲ. ಯಾಕೆ ಗೊತ್ತಾ?
“ಮೆಡಿಕಲ್ ಸೈನ್ಸ್ advanced ಆಗಿದೆ, improve ಆಗಿದೆ” ಅಂತ ಹೇಳಿದ್ರಾ? ಅದಲ್ಲ ಗುಟ್ಟು.
ಈಗೆಲ್ಲ ಆಸ್ಪತ್ರೆ ಕಾಂಪೌಂಡಲ್ಲಿ ದೇವಸ್ತಾನ ಇರತ್ತೆ. ಅದು secret.
***
ಯೇನೋ ಕೋದಂಡ, ಫಾರಿನ್ ಹೆಂಗಿತ್ತು?
ಸಕತಾಗಿತ್ತು ಮಗಾ!
ಅಲ್ಲಿರೋರ್ಗೆ ನಿನ್ ಹೆಸ್ರ್ ಹೇಳಕ್ಕ್ ಯೇನ್ ಪ್ರಾಬ್ಲಮ್ ಆಗ್ಲಿಲ್ಲಾ ತಾನೇ?
ಇಲ್ಲ ಮಗಾ. ಅವ್ರು ’ವಾಟೀಸ್ಯುವರ್ನೇಮ್’ ಅಂದ್ರೆ Rambo ಅಂತಿದ್ದೆ.
***
ಪೇರೆಂಟ್ ಟೀಚರ್ ಮೀಟಿಂಗಲ್ಲಿ ಟೀಚರ್ಸ್ಗೆ ಹೇಳ್ಬೇಕು: ಮೇಡಂ, ಕಾಲ ಬದ್ಲಾಗಿದೆ. ಇನ್ಮೇಲೆ ನೀವು ಕರೆಕ್ಷನ್ ಮಾಡ್ದಾಗ ಎರ್ಡ್ ಎರ್ಡ್ ಟಿಕ್ ಹಾಕ್ದ್ರೇನೆ ನಮಗ್ಗೊತ್ತಾಗೋದು, ನೀವ್ ನೋಡಿದೀರಾಂತ!
***
ಗುಂಡ ಹುಡುಗೀನ್ ಒಪ್ಕೊಂಡ. ಹುಡ್ಗಿ ಓದಿರೋದು B.Sc. (Organic Chemistry). ಗುಂಡನ್ ಅಮ್ಮ ಹುಡ್ಗೀನ್ ಕೇಳದ್ರು: ಯೇನೇನ್ಮಾಡಕ್ ಬರತ್ತಮ್ಮಾ?
“Acid Mixture, Cyclohexanol, Phenol. Butyl chloride, Ester…ಇಷ್ಟ್ ಬರತ್ ಆಂಟಿ ಸದ್ಯಕ್ಕೆ.”
***
ವೆಜ್ಜು, ನಾನ್-ವೆಜ್ಜು, ನಾರ್ತಿಂಡ್ಯನ್, ಸೌತಿಂಡ್ಯನ್, ಸ್ವೀಟು-ಖಾರ, ಚಾಟು, ಚೈನೀಸು… ಅಬ್ಬಬ್ಬಾ ಎಷ್ಟು ವೆರೈಟಿ ತಿನ್ನಕ್ಕ್ ಇದ್ರೂ, ಕೆಲವ್ರಿಗೆ ತಲೆ ತಿನ್ನಕ್ಕೇ ಇಷ್ಟ.
***
ಅಪ್ಪ (ಸೋಫಾ ಮೆಲ್ ಮಲ್ಗಿರೋ ಮಗನ್ಗೆ): ಎದ್ರುಮನೆ ಅಂಕಲ್ ಮಗನ್ನೋಡೋ. ನೀನೂ ಇದ್ಯಾ.
ಮಗ: ಯೇನಪ್ಪಾ, ಯಾವಗ್ಲೂ ಅವ್ರ್ ಮಗನ್ನೋಡು ಅಂತಾನೇ ಹೇಳ್ತ್ಯಾ. ಅವ್ರಿಗ್ ಮಗಳೂ ಇದಾಳೆ.
*ಓಸಿಡಿ ಅಂದ್ರೆ ಅಬ್ಸೆಸಿವ್ಲಿ ಕಂಪೇರಿಂಗ್ ಡಿಸೀಸ್
***
ಪ್ರಪಂಚ ಎಷ್ಟ್ ಮುಂದ್ವರ್ದಿದೆ ಅಂದ್ರೆ – ಸಿಂಪಲ್ಲಾಗ್ ‘ಸೇ’ ಇಲ್ಲ ‘ಟೂ’ ಅಂತಿದ್ವಿ. ಈಗದನ್ನೇ block ಇಲ್ಲ unblock ಅಂತಾರೆ.
***
(ಒಂದೇ ಉಸಿರಿಲ್ಲಿ ಓದಿ)
ಭಾರತ-ಶ್ರೀ ಲಂಕಾ-ಸಿಂಗಾಪೂರ್-ಮಲೇಷಿಯಾ ಮುಂತಾದ ದೇಶಗಳಲ್ಲಿ ಹೆಚ್ಚಾಗಿ ಮಾರಾಟವಾಗುವ ಹಲ್ಲು-ಪುಡಿ, ಗೋಪಾಲ್ ಹಲ್ಲು ಪುಡಿ.
***
ಯೇನ್ ರಾಮಣ್ಣ, ಅಷ್ಟೊಂದ್ ಆಳವಾಗಿ ಯೋಚಿಸುತ್ತಿದ್ದೀ?
ಮನೆಗೆ ಮತ್ತು ದನಗಳ ಕೊಟ್ಟಿಗೆಗೆ ಯಾವ್ ಶೀಟ್ ಹಾಕಬೇಕು ಅಂತಾ ಯೋಚಿಸುತ್ತಿದ್ದೆ.
ಅದಕ್ಕ್ ಯಾಕ್ ಯೋಚಿಸ್ಬೇಕು? ಒಳ್ಳೆ ಚಾರ್ಮಿನಾರ್ ಶೀಟ್ಗಳನ್ನ ಕೊಂಡ್ರಾಯ್ತು. ನಮ್ ತಾತನ್ ಕಾಲದಲ್ಲಿ ಕೊಂಡದ್ದು, ಈಗಲೂ ಗಟ್ಟಿಮುಟ್ಟಾಗಿವೆ ನೋಡು.
ಹೌದಾ? ಸರಿ. ಚಾರ್ಮಿನಾರ್ ಶೀಟ್ಗಳನ್ನೇ ಕೊಳ್ತೀನಿ.
ಮನೆಗೆ, ಶಾಲೆಗೆ ಮತ್ತು ಗೋದಾಮುಗಳಿಗೆ ಚಾರ್ಮಿನಾರ್ ಶೀಟ್ಗಳನ್ನೇ ಕೊಳ್ಳಿ. ಪ್ರತಿ ನಗರದಲ್ಲೂ ಚಾರ್ಮಿನಾರ್ ದಾಸ್ತಾನುಗಾರರಿದ್ದಾರೆ.
***
ವಿವಿಧಭಾರತಿಯಲ್ಲಿ ನಂದನ-ಬೃಂದಾವನ ಶುರು ಆಗಕ್ಕೆ ಮುಂಚೆ, ಮುಗಿದ ಮೇಲೆ ಪ್ರಸಾರ ಆಗ್ತಿತ್ತು ಈ ads.
ನೆನೆಪಿದೆಯೇ?
***
KAILASH WET GRINDER
ಸುಲಭದಿ ಉಪಯೋಗ
KAILASH WET GRINDER
ಸಮಯದ ಉಳಿತಾಯ
ವಿಶ್ವಾಸನೀಯ ಕೈಲಾಷ್.
KAILASH WET GRINDER
ಸುಲಭದಿ ಉಪಯೋಗ
KAILASH WET GRINDER
ಸಮಯದ ಉಳಿತಾಯ
ವಿಶ್ವಾಸನೀಯ ಕೈಲಾಷ್.
The ‘Kailash Wet Grinder’ 10 second TVC must have been the first Kannada ad that was consecutively played twice.
They sponsored the serial “CRAZY COLONEL” on Doordarshan in the mid-80s.
ನೆನೆಪಿದೆಯೇ?
***
Universal Law of Change:
Since ages, ಮನೇಲಿ ದಿನಸಿ-ತಿಂಡಿ ತರಕ್ಕೆ ಮಕ್ಕಳನ್ನ ಕಳ್ಸದ್ರೆ, ಚಿಲ್ಲರೆ ಅವ್ರದ್ದೆ.
***
Feels ‘wow’ when this kid calls me “Magician Uncle”! Say “Thanks” to her, SK!
***
***
Lord Krishna Bank was a private sector bank headquartered at Kodungallur, in Thrissur District of Kerala state in India. Lord Krishna Bank became a scheduled commercial bank in 1971. In 2007, Lord Krishna Bank was merged with Centurion Bank of Punjab. In the ’90s, the bus stopped right in front of Lord Krishna Bank branch near Sivananda Circle. By the time I got to know about LKB, LKB was gone.
***
ಪ್ಯಂಟ್ ಜೇಬಲ್ಲಿ ಐವತ್ತೋ-ನೂರೋ ಸಿಕ್ಕಿದಾಗ ಆಗೋ ಖುಷಿ, ಸಂಬಳ ಸಿಕ್ಕಿದಾಗ್ಲೂ ಆಗಲ್ಲ.
***
ಗುರುಪೌರ್ಣಮಿಯಂದು ನಮ್ಮ ಗುರುಗಳ ಚರಣಾರವಿಂದಗಳಿಗೆ ಶಿರಸಾ ನಮಾಮಿ, ಮನಸಾ ಸ್ಮರಾಮಿ! ಅಣ್ಣಾವ್ರೇ ನಮ್ ಗುರು! ಅಣ್ಣಾವ್ರಿಗಿಂತ ಗುರು ಬೇಕಾ?!
***
ಈ ನಡ್ವೆ ladies…bag ಹಿಡ್ಕೊಂಡ್ ಹೊರಟ್ರೆ – ಕಾಲೇಜೋ, ಆಫಿಸ್ಸೋ, ತರ್ಕಾರೀಗೋ – ಎಲ್ಲೀಗ್ ಹೋಗ್ತಿದಾರೆ ಅಂತ್ಲೇ ಹೇಳಕ್ಕಾಗಲ್ಲಾ.
***
Me: Maga, which momo do you like?
Son: Egg Momo. And you?
Me: ನಗು momo.
***
ಎಲ್ಲ ಪಾತ್ರೆಗಳಿಗೆ ಕಲಾಯಿ ಹಿಡಿಸಿದ್ರೆ, it becomes alkali.
***
For a Mass hero, weight matters.
***
When I saw my vehicle mechanic replace the bike tyres, I got to know that he will progress spiritually well and quickly because he knows chakra alignment.
***
Kids are in their elements when you take them out of the compound.
***
What do you call a part-time bus conductor?
Semi-conductor.
***
To become a doctor, you got to write NEET. Later, you will anyway not write NEETLY.
***
A liquor shop near a temple?
Heavenly D-Wine.
***
Dumbiryani is a smart choice.
***
Superconductor: Rajinikanth before he became a superstar
***
ಅವನ ಹೆಂಡತಿ ಅವನನ್ನ ಎಕ್ಕಸ್ದಾಗೆಲ್ಲ ಅವನು ಮನಸಲ್ಲೇ ಹೇಳ್ಕೋತಿದ್ದ: ಎಕ್ಸು ಎಕ್ಸು…ಎಷ್ಟೇ ಆದ್ರೂ ನಿನ್ನೊಳಗಿರೋದು ಎರಡು ಎಕ್ಸು*.
- XX Chromosome
***
Duet or Diet, U and I can make a difference.
***
Unexpected holiday ‘showers’! Really happy for these kids. Remembering our schooldays where we got loads of holidays ‘Sud-Suddenly’ due to Kavery Galaate, Gulf war, Babri Masjid demolition etc.!
Every time they are extending the holiday by another day, the kids in our street are celebrating as if India won the world cup! 🙂
***
ಊಟ ಮಾಡಿಸ್ತಾ ಇದ್ದಾಗ ಮಗು ಓಡಿ ಹೋದ್ರೆ: ತುತ್ತು ನಿರ್ಗಮನ
***
ಶಾಲಾ-ಕಾಲೇಜುಗಳಲ್ಲಿ ಹುಡುಗ ಹುಡುಗಿ ಒಬ್ಬರನ್ನೊಬ್ಬರು ಮೊದಲು ನೋಡಿದಾಗ, ಸ್ವಲ್ಪ ಹೊತ್ತು ನಾಚಿಕೆ-ಸಂಕೋಚ ಇರತ್ತೆ. Because it is ಶೈ ಕ್ಷಣಿಕ.
***
ಮನೆ ಹೊರಗೆ ಹೊಗೆ ಇದೆ ಅಂದ್ರೆ, ಒಳಗೆ ಯಾರೋ ಹೊಗೆ ಹಾಕ್ಕೊಂಡ್ರು ಅಂತ್ ಅರ್ಥ.
***
English Ma’m: Raju, tell me the future tense of “I slapped you.”
Raju: Ma’m, your scooty will be punctured by lunch time.
***
Supernova: Lot of pain
***
Dynamo: A person who is desperate to see Na.Mo.
***
What are negative numbers?
Numbers <35
***
Q. What are Roman Numbers?
Imagine making Iyengar puliogare using chinese ingredients!
Same way, Numbers written without using any numbers but English alphabet.
***
Q. What are Whole numbers?
A. 4, 6, 8, 9, 0
***
Cinders: ಮುಖ ಸಿಂಡರಿಸಿದಾಗ ಕಾಣುವ ಗೆರೆಗಳು
***
Imagine a foreigner joining a class here which has 118 kids. Suppose 82 of these kids are named: Kallesha, Mallesha, Lakshmisha, Rakesha, Rajesha, Somesha, Harisha, Nagesha, Gowrisha, Madesha, Ganesha, Veeresha, Neelesha, Pranesha, Gyanesha, Anisha, Abhilasha, Manjusha, Amisha, Anusha, Shrisha, Usha, Nirosha, Manisha, Paresha, Ramesha, Paramesha, Natesha, Shailesha, Umesha, Mahesha, Kaatesha, Lokesha and so on.
That is like almost 70% of the 118 kids names are rhyming.
Imagine the foreigner trying to remember his classmates’ names! I think that is how kids feel when they read the names of the elements in the Periodic Table, with so many names ending with IUM.
***
Escalator: Transition ಮೆಟ್ಟಲ್
***
Allow: Used as a greeting while answering the telephone
***
ಸದ್ಯಕ್ಕೆ, ನನ್ನ ಸುಪುತ್ರ ಮತ್ತು ನಮ್ ಕ್ರಿಕೆಟರ್ಸ್ ಇಬ್ಬರದ್ದು ಒಂದೇ ಕಥೆ: ಟೆಸ್ಟು-ಟೆಸ್ಟು-ಟೆಸ್ಟು
***
ಹೆಂಗಾಗ್ಬಿಟೀದೀವಿ ಅಂದ್ರೆ… ಶೆಲ್ಫಿಂದ ಹಳೇ ಫೋಟೋ ಆಲ್ಬಂ ನೋಡಕ್ಕೇ ಅಂತಾ ತೆಗೆದ್ರೆ, ಯಾಕ್ ಯಾವ್ ಫೋಟೋನೂ ಪ್ಲೇ ಆಗ್ತಿಲ್ವಲ್ಲಾಂತನ್ಸತ್ತೆ!
***
Bheemana Amavasye: Chota Bheem’s birthday
***
One of my Tamilian friend’s father was leaving to the US wearing a US Polo shirt. I told him it was a good choice to wear that shirt. Because ‘US Polo’ in Tamil means “Let’s go to US”.
***
Radioactivity: RJ @ work
***
ಇನ್ನೂ ಹುಟ್ಟಕ್ಕಿಲ್ಲ ಪೋಲಿ ಆಗೋದು ಯಾರು: ಪೋಲಿಷ್.
***
Which is an atheist’s favourite movie?
GODZ ILLA.
***
ಅಮ್ಮ (ಮಗನ್ನ ಕ್ರಿಕೆಟ್ ಆಡಕ್ಕೆ ಫ್ರೆಂಡ್ಸ್ ಬಂದ್ ಕರ್ದಾಗ): ರಾಜು, ಮಳೆ ಬರ್ತಿದೆ. ಹೊರ್ಗ್ ಹೋದ್ರೆ ನೆಗಡಿ-ಜ್ವರ ಬಂದ್ರೆ? ಹುಷಾರ್ ತಪ್ಪಿದ್ರೆ? ಹೋಗ್ಬೇಡಾ ಆಡಕ್ಕೆ.
ಅಮ್ಮ (ಮಾರ್ನೇ ದಿವಸ ಬೆಳಿಗ್ಗೆ): ರಾಜು, ಸ್ಕೂಲ್ ಗೆ ಲೇಟ್ ಆಯ್ತು. ಎದ್ದೇಳೋ.
ರಾಜು: ಅಮ್ಮ, ಮಳೆ ಬರ್ತಿದೆ. ಸ್ಕೂಲ್ ಗೆ ಹೋಗಲ್ಲ. ಹೊರ್ಗ್ ಹೋದ್ರೆ ನೆಗಡಿ-ಜ್ವರ ಬಂದ್ರೆ? ಹುಷಾರ್ ತಪ್ಪಿದ್ರೆ?!
*ತಲ್ಪ್ರತಿಷ್ಠೆ
***
BCC : ಕಸದ್ ತೊಟ್ಟಿ or email related… depends which model you are.
***
Milky way: ಹಾಲು ಚೆಲ್ಲಿಹೋದಾಗ, ಹರಿದು ಹೋಗುವ ದಾರಿ
***
Odometer: A meter that runs… ಅಂದ್ರೆ ಓಡೋ ಮೀಟರ್, ಇನ್ನೇನು?!
***
ಕೆಲವೊಮ್ಮೆ, ಎಷ್ಟು ತಲೆ ಕೆರ್ಕೊಂಡ್ರೂ ಸರಿಯಾದ idea ಬರಲ್ಲ. ಆಗೇನು ಮಾಡ್ಬೇಕು? start from scratch, once again.
***
ಕೂಟು, ಗೊಜ್ಜು, ಮಜ್ಜಿಗೆ ಹುಳಿ ಇವೆಲ್ಲಕ್ಕಿಂಥ ಸಿಂಪಲ್ ಆಗಿರೋ ಸಾರು ಪವರ್ ಫುಲ್ಲು. ಯಾಕೆ ಅಂತೀರಾ? ಸಾರು ಒಂದಕ್ಕೆ ಒಂದು department ಇರೋದು. ಅದೇ ‘ಸಾರಿಗೆ ಸಂಸ್ಥೆ’.
***
Same-sects marriage has been prevalent in India for ages.
***
ಬಯ್ಯೋದ್ರಿಂದ ಆಗುವ stress is ABIOTIC STRESS.
***