ಅವನಿಗೆ ಎಣ್ಣೆ ತೆಗೆಯುವವನಾದನು ಬಿಸಿ ತುಪ್ಪ!
ರಚನೆ: ರಾಮಕೃಷ್ಣ ಬೆಳ್ಳೂರು
ಅವನೆಷ್ಟಾದರೂ ಪಪ್ಪು ಉಣ್ಣುವ ಮಗು
ಇವನೊಬ್ಬ ಘಟಾನುಘಟಿ! ಮೂಡಣದಲ್ಲಿ ಅರಳಿದ ಕಮಲದ ರಘು!
ಒಬ್ಬ ಹುಟ್ಟಿನಿಂದ PM ಮೊಮ್ಮಗ , ಇನ್ನೊಬ್ಬ ಹುಟ್ಟಿನಿಂದಲೇ PM
RAGA ಹುಟ್ಟಡಗಿಸಿದ್ದು RAGHU ಕೊಟ್ಟ ದಿಟ್ಟ ಸಾಕ್ಷಿ
ಅವನಿಗೆ ಮುಚ್ಚುವುದೇನೋ ಸಂಸತ್ ಸ್ಥಾನದ ಬಾಗಿಲು
ಅದಕ್ಕೆ ಕಾರಣನಾದನು ಸತ್ಪ್ರಜೆಯೊಬ್ಬ from ಮುಳಬಾಗಿಲು
ಪ್ರಪಂಚವನ್ನರಿಯದ ಬೆಪ್ಪ! ಅವನಿಗೆ ಎಣ್ಣೆ ತೆಗೆಯುವವನಾದನು ಬಿಸಿ ತುಪ್ಪ!
ಜಗತ್ತಿಗೇ ನ್ಯಾಯ, ಬೆಳಕು ಕೊಟ್ಟವರು ಗಾಣಿಗರು
ಇಂದಿಗೂ ನ್ಯಾಯಕ್ಕಾಗಿ ಹೋರಾಡುವವರು ಗಾಣದವರು, ಕಣ್ಣಿಗೆ ಕಾಣದವರು!