ಅದು ಇದು – 1

February 15, 2018

ನಾನು: ನಮ್ಮ ದೇಶದಲ್ಲಿ ಬಟ್ಟೆ ಹಿಂಡೋದು ಅತ್ಯಧಿಕ. ಆದ್ದರಿಂದ ವೀ ಆರ್ Hind ರಾಷ್ಟ್ರ.
ಮಗ: ಅಲ್ಲದೇ, ನಮ್ಮ ದೇಶದಲ್ಲಿ ಎಲ್ಲೆಡೆ ಹಿಂಡ್ ಹಿಂಡಾಗಿ ಜನ ಇರ್ತಾರೆ. Another reason to be called Hind ರಾಷ್ಟ್ರ !

***

ಹಿಟ್ಟಿನ ಮಿಲ್ಲಲ್ಲಿ ಹುಡುಗ ಹುಡುಗಿ ಲವ್ ಶುರು ಆಯ್ತು.
ಹೆಂಗೆ?
They were floured by each other.

***

Who ever likes fashion?
Fashionista (ಫ್ಯಾಷನ್ಇಷ್ಟ).

***

Land of six dreams?
Arkansas.

One Response to “ಅದು ಇದು – 1”

  1. Srividhya Ramakrishna Bellur Says:

    🤣🤣


Leave a comment